ಪದವಿ ಮತ್ತು ಡಿಪ್ಲೊಮೊ ವಿದ್ಯಾರ್ಥಿಗಳಿಗೆ 50,000₹ ಸ್ಕಾಲರ್ಷಿಪ್, 50,000 rupees Scholorship for diploma students

Spread the love

ರಾಜ್ಯದ ಆತ್ಮೀಯ ವಿದ್ಯಾರ್ಥಿಗಳೇ ನಿಮಗೆಲ್ಲ ಶುಭ ಸುದ್ದಿ ಡಿಪ್ಲೋಮಾ ಮತ್ತು ಪದವಿ ಓದುತ್ತಿರುವಂತಹ ವಿದ್ಯಾರ್ಥಿಗಳಿಗೆ 2024 ಮತ್ತು 2025 ನೇ ಸಾಲಿನಲ್ಲಿ ದೊರೆಯುವಂತಹ ಸ್ಕಾಲರ್ಶಿಪ್ ಬಗ್ಗೆ ಮಾಹಿತಿ ತಿಳಿಯೋಣ. 50,000 rupees Scholorship for diploma students

ಡಿಪ್ಲೋಮೋ ಅಥವಾ ಪದವಿ ವ್ಯಾಸಂಗ ಓದುತ್ತಿರುವಂತಹ ವಿದ್ಯಾರ್ಥಿಗಳಿಗೆ 2024ನೇ ಸಾಲಿನಲ್ಲಿ AICTE ಪ್ರಗತಿ ಸ್ಕಾಲರ್ಶಿಪ್ ನೀಡುತ್ತಿದ್ದು ಅರ್ಹ ಮತ್ತು ಆಸಕ್ತ ವಿದ್ಯಾರ್ಥಿಗಳು ಅರ್ಜಿಗಳನ್ನು ಸಲ್ಲಿಸಬಹುದು. 

Scholorship
50000 rs scholorship for diploma students

50,000 rupees Scholorship for diploma students

Puc ಪಾಸಾದ ಅಭ್ಯರ್ಥಿಗಳಿಗೆ ಮೀನುಗಾರಿಕೆ ಇಲಾಖೆಯಲ್ಲಿ ನೇಮಕಾತಿ. ಅರ್ಜಿ ಸಲ್ಲಿಸಲು ಮಾಹಿತಿ ಇಲ್ಲಿದೆ. Fisheries mts jobs

ಆಲ್ ಇಂಡಿಯಾ ಕೌನ್ಸಿಲ್ ಫಾರ್ ಟೆಕ್ನಿಕಲ್ ಎಜುಕೇಶನ್ ಅನುಮೋದಿತ ಸಂಸ್ಥೆಯಲ್ಲಿ ಟೆಕ್ನಿಕಲ್ ಕೋರ್ಸ್ ಗಳನ್ನು ಮಾಡುತ್ತಿರುವಂತಹ ಮತ್ತು ಒಂದನೇ ವರ್ಷದಲ್ಲಿ ದಾಖಲಾಗಿರುವಂತಹ ಹುಡುಗಿಯರಿಗೆ ಈ ಸ್ಕಾಲರ್ಶಿಪ್ ಯೋಜನೆ ಇದೆ.

ಅರ್ಜಿ ಸಲ್ಲಿಸಲು ಅರ್ಹತೆಗಳು.

  • ಈ ಸ್ಕಾಲರ್ಶಿಪ್‌ಗೆ ಅರ್ಜಿಗಳನ್ನು ಸಲ್ಲಿಸಲು ವಿದ್ಯಾರ್ಥಿನಿಯಯು ಭಾರತೀಯ ಪ್ರಜೆಯಾಗಿರಬೇಕು,
  • ಕುಟುಂಬದ ವಾರ್ಷಿಕ ಆದಾಯ 8 ಲಕ್ಷಕ್ಕಿಂತ ಕಡಿಮೆ ಇರಬೇಕು.
  • ಪದವಿ ಮತ್ತು ಡಿಪ್ಲೋಮಾ ಕೋರ್ಸ್ ಗಳಿಗೆ ಮೊದಲನೇ ವರ್ಷಕ್ಕೆ ದಾಖಲಾತಿ ಪಡೆದುಕೊಂಡಿರಬೇಕು. 

ಈ ಸ್ಕಾಲರ್ಶಿಪ್ ಯೋಜನೆಯಲ್ಲಿ ಆಯ್ಕೆಯಾದ ವಿದ್ಯಾರ್ಥಿನಿಗೆ 50,000 ಸ್ಕಾಲರ್ಶಿಪ್ ಅಥವಾ ವಿದ್ಯಾರ್ಥಿ ವೇತನ ದೊರೆಯಲಿದೆ. ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಇದೇ ತಿಂಗಳ 31ನೇ ತಾರೀಕು ಆಗಿರುತ್ತದೆ.

ಹೊಸ ರೇಷನ್ ಕಾರ್ಡ್ ಅರ್ಜಿ ಅಹ್ವಾನ – ಸಚಿವ ಮುನಿಯಪ್ಪ new ration card

ವಿದ್ಯಾರ್ಥಿನಿಯರು ಅರ್ಜಿಗಳನ್ನು ಸಲ್ಲಿಸಲು ಲೇಖನದ ಕೊನೆಯಲ್ಲಿ ನೀಡಿದ ವೆಬ್ಸೈಟ್ನ ಮುಖಾಂತರ ಆನ್ಲೈನ್ ನಲ್ಲಿ ಅರ್ಜಿ ಸಲ್ಲಿಸಬಹುದಾಗಿದೆ ಲ್ಲವೇ ಹತ್ತಿರದ ಸಿಎಸ್‌ಸಿ ಸೆಂಟರ್ಗೆ ತೆರಳಿ ನೀವು ಅರ್ಜಿಗಳನ್ನು ಸಲ್ಲಿಸಬಹುದು.

ಅರ್ಜಿ ಸಲ್ಲಿಸಲು ಲಿಂಕ್ : www.b4s.in/nwmd/ASSG1


Spread the love
error: Content is protected !!
Scroll to Top