ಸರ್ವೇ ನಂಬರ್ ಹಾಕಿ ನಿಮ್ಮ ಜಮೀನಿನ ಸಾಲ ಎಷ್ಟಿದೆ? ಎಂದು ಮೊಬೈಲ್ ನಲ್ಲಿ ಚೆಕ್ ಮಾಡಿ. Check crop loan from your mobile

Spread the love

ಆತ್ಮೀಯ ರೈತ ಬಾಂಧವರೇ ನಿಮಗೆಲ್ಲ ನಮ್ಮ ಅದೃಷ್ಟ ವಾಣಿ ಜಾಲತಾಣಕ್ಕೆ ಮತ್ತೊಮ್ಮೆ ಸ್ವಾಗತ ಈಗಿನ ಈ ಲೇಖನದಲ್ಲಿ ನಾವು ರೈತರ ಜಮೀನಿನಲ್ಲಿ ಅಥವಾ ಜಮೀನಿನ ಮೇಲೆ ಮಾಡಲಾದ ಸಾಲ ಎಷ್ಟಿದೆ ಎಂಬುದರ ಬಗ್ಗೆ ಮಾಹಿತಿ ತಿಳಿಯೋಣ.Check crop loan from your mobile

ರೈತರು ವ್ಯವಸಾಯಕ್ಕಾಗಿ ಮತ್ತು ಕೃಷಿ ಚಟುವಟಿಕೆಗಳಾಗಿ ರಾಷ್ಟ್ರೀಕೃತ ಬ್ಯಾಂಕುಗಳಲ್ಲಿ ಕೃಷಿ ಸಾಲವನ್ನು ಪಡೆದಿರುತ್ತಾರೆ. ಇದಾದ ನಂತರ ಬ್ಯಾಂಕ್ ಶಾಖೆಯು ರೈತನ ಹಣಿ ಪತ್ರದಲ್ಲಿ, ಋಣಗಳ ಖಾನೆಯಲ್ಲಿ ಭೋಜವನ್ನು ಕೂರಿಸಲಾಗುತ್ತದೆ. 

Check crop loan from your mobile

ಆಸ್ತಿ ಖರೀದಿ ಮಾಡುವ ಮುನ್ನ ಈ ಅಂಶಗಳನ್ನು ಅನುಸರಿಸಿ.ಮೋಸ ಆಗಲ್ಲ. Property buying advice

ರೈತನು ಒಂದು ವೇಳೆ ಬ್ಯಾಂಕಿನಿಂದ ಪಡೆದುಕೊಂಡ ಸಾಲ ಮರುಪಾವತಿಸಲು ಆಗದೇ ಇರುವ ಪಕ್ಷದಲ್ಲಿ ಬ್ಯಾಂಕ್ ರೈತನ ಜಮೀನನ್ನು ಮುಟ್ಟಗೋಲು ಹಾಕಿಕೊಳ್ಳುವ ಅವಕಾಶವಿರುತ್ತದೆ. ಹಾಗೆ ರೈತನ ಪಡೆದ ಸಾಲಕ್ಕೆ ಪ್ರತಿ ವರ್ಷ ಶೇಕಡ ಇಂತಿಷ್ಟರಷ್ಟು ಬಡ್ಡಿಯನ್ನು ಬ್ಯಾಂಕಿಗೆ ಪಾವತಿಸಬೇಕಾಗುತ್ತದೆ.

https://adrustavani.com/vande-bharat-train/

Crop loan check
Check crop loan from your mobile

ರೈತನ ಪಡೆದ ಕೃಷಿ ಸಾಲದ ಸಂಪೂರ್ಣ ಮಾಹಿತಿಯು ಪಹಣಿ ಪತ್ರದಲ್ಲಿ ನಮೂದಿ ಆಗಿರುತ್ತದೆ. ಸಾಲ ಎಷ್ಟಿದೆ ಯಾವ ವರ್ಷದಲ್ಲಿ ಸಾಲ ಮಾಡಲಾಗಿದೆ ಎಂಬ ಸಂಪೂರ್ಣ ಮಾಹಿತಿಯನ್ನು ನೀವು ಸುಲಭವಾಗಿ ನಿಮ್ಮ ಮೊಬೈಲ್ ನ ಮುಖಾಂತರ ತಿಳಿದುಕೊಳ್ಳಬಹುದಾಗಿದೆ.

ಹೈನುಗಾರಿಕೆ ಮಾಡಲು ಪಶು ಇಲಾಖೆಯಿಂದ ಸಹಾಯಧನ ಅರ್ಜಿ ಆಹ್ವಾನ. Subsidy for dairying from animal husbandry

Bhoomi records
Bhoomi records online
  • ಮೊದಲಿಗೆ ನೀವು ಲೇಖನದಲ್ಲಿ ಕೊನೆಯಲ್ಲಿ ಕೊಟ್ಟಿರುವಂತಹ ಸರ್ಕಾರದ ಅಧಿಕೃತ ಭೂಮಿ ರೆಕಾರ್ಡ್ಸ್ ಜಾಲತಾಣಕ್ಕೆ ಭೇಟಿ ಮಾಡಬೇಕು.
  • ಅಲ್ಲಿ ಕೊಟ್ಟಿರುವ ಖಾನೆಗಳಲ್ಲಿ ನಿಮ್ಮ ಸರ್ವೇ ನಂಬರ್ ಇಸ್ ಆ ನಂಬರ್ ಸರನಕ್ ಸರಿಯಾಗಿ ನಮೂದು ಮಾಡಿ ನಂತರ ಗೋ ಎಂಬ ಆಪ್ಷನ್ ಮೇಲೆ ಕ್ಲಿಕ್ ಮಾಡಬೇಕು.
  • ಅದಾದ ನಂತರ ನಿಮ್ಮ ಜಿಲ್ಲೆ ನಿಮ್ಮ ತಾಲೂಕು ನಿಮ್ಮ ಹೋಬಳಿ ಮತ್ತು ನಿಮ್ಮ ಗ್ರಾಮದ ಮಾಹಿತಿಯನ್ನು ತುಂಬಿ.
  • ಸಬ್ಮಿಟ್ ಮೇಲೆ ಕ್ಲಿಕ್ ಮಾಡಿದಾಗ ನಿಮ್ಮ ಪಹಣಿ ಪತ್ರದ ಡಿಜಿಟಲ್ ಕಾಫಿ ಕಾಣಿಸುತ್ತದೆ.
  • ಪಹಣಿ ಪತ್ರದ ಕಾಣೆ 11 12 ರಲ್ಲಿ ನೀವು ನಿಮ್ಮ ಜಮೀನಿನ ಮೇಲೆ ಎಷ್ಟು ಸಾಲವನ್ನು ಮಾಡಿದ್ದೀರಿ ಎಂದು ಸಂಪೂರ್ಣ ಮಾಹಿತಿ ಗೋಚರವಾಗುತ್ತದೆ.

ರೈತರು ಮತ್ತು ಓದುಗರು ಪ್ರತಿನಿತ್ಯ ಇಂತಹ ಮಾಹಿತಿಗಳನ್ನು ಪಡೆಯಲು ಕೂಡಲೇ ನಮ್ಮ ವಾಟ್ಸಪ್ ಗ್ರೂಪ್ ಗೆ ಜಾಯಿನ್ ಆಗಿರಿ ಧನ್ಯವಾದಗಳು.

Bhoomi records online link : ಇಲ್ಲಿ ಒತ್ತಿರಿ

ಬರ ಪರಿಹಾರದ ಹಣ ಜಮಾ ಆಗಿಲ್ಲ ಅಂದ್ರೆ, ಬೇಗ ಗ್ರಾಮ ಪಂಚಾಯಿತಿಯಲ್ಲಿ ಅಪ್ಡೇಟ್ ಮಾಡಿಸಿ,bara parihara list


Spread the love
error: Content is protected !!
Scroll to Top