ಹೊಸ ರೇಷನ್ ಕಾರ್ಡ್ ಅರ್ಜಿ ಅಹ್ವಾನ – ಸಚಿವ ಮುನಿಯಪ್ಪ new ration card

Spread the love

ಆತ್ಮೀಯ ಓದುಗರೆ ಎಲ್ಲರಿಗೂ ನಮಸ್ಕಾರ, ರಾಜ್ಯದಲ್ಲಿ ಹೊಸ ಪಡಿತರ ಚೀಟಿ ನಿರೀಕ್ಷೆಯಲ್ಲಿರುವಂತಹ ಗ್ರಾಹಕರಿಗೆ ಸಿಹಿ ಸುದ್ದಿ ಇಲ್ಲಿದೆ. new ration card

ಕರ್ನಾಟಕ ರಾಜ್ಯ ಸರ್ಕಾರವು ಪಡಿತರ ಚೀಟಿ ಪಡೆಯುವಂತಹ ಹೊಸ ಗ್ರಾಹಕರಿಗೆ ಸಿಹಿ ಸುದ್ದಿಯನ್ನು ನೀಡಿದ್ದು, ಬಡತನ ರೇಖೆಗಿಂತ ಕೆಳಗಿರುವಂತಹ ಜನರಿಗೆ ಪಡಿತರ ಚೀಟಿಯನ್ನು ಮತ್ತೆ ನೀಡಲಾಗುತ್ತಿದೆ.

new ration card application

ಬರ ಪರಿಹಾರದ ಹಣ ಜಮಾ ಆಗಿಲ್ಲ ಅಂದ್ರೆ, ಬೇಗ ಗ್ರಾಮ ಪಂಚಾಯಿತಿಯಲ್ಲಿ ಅಪ್ಡೇಟ್ ಮಾಡಿಸಿ,bara parihara list

New ration card
New ration card application

ಪಡಿತರ ಚೀಟಿಯನ್ನು ಹೊಂದಿರದ ಪರಾನುಭವಿಗಳಿಗೆ ಉಚಿತವಾಗಿ ರೇಷನ್ ಕಾರ್ಡನ್ನು ನೀಡಲು ಅರ್ಜಿಯನ್ನು ಆಹ್ವಾನಿಸಲಾಗಿದೆ. ಈ ಕುರಿತಂತೆ ರಾಜ್ಯದ ಆಹಾರ ಮತ್ತು ನಾಗರಿಕರ ಸರಬರಾಜು ಇಲಾಖೆ ಸಚಿವರಾದಂತಹ ಹೆಚ್ ಮುನಿಯಪ್ಪನವರು ಮಾಹಿತಿಯನ್ನು ನೀಡಿದ್ದಾರೆ .

ಪದವಿ ಮತ್ತು ಡಿಪ್ಲೊಮೊ ವಿದ್ಯಾರ್ಥಿಗಳಿಗೆ 50,000₹ ಸ್ಕಾಲರ್ಷಿಪ್, 50,000 rupees Scholorship for diploma students

ಇಲ್ಲಿಯವರೆಗೆ ಪಡಿತರ ಚೀಟಿಗೆ ಅರ್ಜಿ ಸಲ್ಲಿಸಿದ ಫಲಾನುಭವಿಗಳ ಅರ್ಜಿಗಳನ್ನು ಪರಿಶೀಲನೆ ಮಾಡಲಾಗುತ್ತಿದ್ದು, ಪರಿಸ್ಕರಿಸಿದ ನಂತರ ಕಾಡುಗಳ ವಿತರಣೆಯನ್ನು ಇದೇ ತಿಂಗಳ ಲ್ಲಿ ವಿತರಣೆ ಮಾಡಲಾಗುತ್ತದೆ ಎಂದು ತಿಳಿಸಿದ್ದಾರೆ.

ಹೈನುಗಾರಿಕೆ ಮಾಡಲು ಪಶು ಇಲಾಖೆಯಿಂದ ಸಹಾಯಧನ ಅರ್ಜಿ ಆಹ್ವಾನ. Subsidy for dairying from animal husbandry

ರೇಷನ್ ಕಾರ್ಡ್ ವಿತರಣೆಯಾದ ನಂತರ ಹೊಸದಾಗಿ ಅರ್ಜಿ ಸಲ್ಲಿಸಲು ಇದೇ ಸಪ್ಟಂಬರ್ ತಿಂಗಳ 15ನೇ ತಾರೀಖಿನಿಂದ 30ನೇ ತಾರೀಖಿನ ಒಳಗೆ ಒಂದು ದಿನ ಅಥವಾ ಎರಡು ದಿನಗಳ ಅವಕಾಶ ಮಾಡಲಾಗುವುದೆಂದು ತಿಳಿಸಲಾಗಿದೆ.

  ಯಾರೆಲ್ಲ ಅರ್ಜಿ ಸಲ್ಲಿಸಲು ಅರ್ಹರು?

  • ಇನ್ನು ಹೊಸ ಪಡಿತರ ಚೀಟಿಗೆ ಅರ್ಜಿಗಳನ್ನು ಸಲ್ಲಿಸಲು ಹೊಸ ಫಲಾನುಭವಿಗಳು ರಾಜ್ಯದ ಖಾಯಂ ನಿವಾಸಿಗಳಾಗಿರಬೇಕು.
  • ಹೊಸದಾಗಿ ಮದುವೆಯಾಗಿರುವ ದಂಪತಿಗಳು ಮತ್ತು ಕುಟುಂಬದಿಂದ ಬೇರ್ಪಟ್ಟು ಪ್ರತ್ಯೇಕವಾಗಿ ಸಂಸಾರ ನಡೆಸುತ್ತಿದ್ದಲ್ಲಿ ಅಂದವರು ಪಡಿತರಜೆಗೆ ಅರ್ಜಿ ಸಲ್ಲಿಸಬಹುದು.
  • ಆದಾಯ ತೆರಿಗೆ ಕಟ್ಟದೇ ಇರುವಂತಹ ಜನರು ಅರ್ಜಿ ಸಲ್ಲಿಸಬಹುದು.

ಪಡಿತರ ಚೀಟಿಗೆ ಅರ್ಜಿ ಸಲ್ಲಿಸಲು ಅಗತ್ಯ ದಾಖಲೆಗಳು.

  • ಮೊಬೈಲ್ ನಂಬರ್ – mobile number
  • ವೋಟರ್ ಐಡಿ – voter ID
  • ಆಧಾರ್ ಕಾರ್ಡ್ – aadhar card
  • ವಯಸ್ಸಿನ ಪ್ರಮಾಣ ಪತ್ರ – age certificate
  • ಇತ್ತೀಚಿನ ಪಾಸ್ಪೋರ್ಟ್ ಅಳತೆಯ ಫೋಟೋಗಳು – passport size photo
  • ಮತ್ತು ಎಲ್ಲಾ ದಾಖಲೆಗಳ ಬಗ್ಗೆ ಸ್ವಯಂ ಘೋಷಿತ ಪ್ರಮಾಣ ಪತ್ರ ಹೊಂದಿರತಕ್ಕದ್ದು. 
  • ಈ ಎಲ್ಲಾ ದಾಖಲೆಗಳನ್ನು ಪಡೆದು ತಮ್ಮ ತಾಲೂಕು ಅಥವಾ ಹತ್ತಿರದ ಗ್ರಾಮವನ್ನು ಕರ್ನಾಟಕವನ್ನು ಕೇಂದ್ರದಲ್ಲಿ ಅರ್ಜಿಗಳನ್ನು ಸಲ್ಲಿಸಬಹುದು.
  • Ahara.kar.nic.in

Puc ಪಾಸಾದ ಅಭ್ಯರ್ಥಿಗಳಿಗೆ ಮೀನುಗಾರಿಕೆ ಇಲಾಖೆಯಲ್ಲಿ ನೇಮಕಾತಿ. ಅರ್ಜಿ ಸಲ್ಲಿಸಲು ಮಾಹಿತಿ ಇಲ್ಲಿದೆ. Fisheries mts jobs


Spread the love
error: Content is protected !!
Scroll to Top