ರೈತ ಬಂಧು ಮಿತ್ರರೇ ನಿಮಗೆಲ್ಲ ನಮ್ಮ adrustavani ಜಾಲತಾಣಕ್ಕೆ ಮತ್ತೊಮ್ಮೆ ಸ್ವಾಗತ. ಈ ಲೇಖನದಲ್ಲಿ ನಾವು 2023 ರ ಬೆಳೆ ಹಾನಿ ಪರಿಹಾರದ ರೈತರ ಫಲಾನುಭವಿ bara parihara list ಪಟ್ಟಿ ಬಗ್ಗೆ ಮಾಹಿತಿ ತಿಳಿದುಕೊಳ್ಳೋಣ.
ರಾಜ್ಯ ಸರ್ಕಾರ NDRF ನೀಡಿದ ಪರಿಹಾರ ನಿಧಿ 3454 ಕೋಟಿ ರೂಪಾಯಿಗಳನ್ನು ರಾಜ್ಯದ ಬೆಳೆ ಹಾನಿ ಆಗಿರುವ ರೈತರಿಗೆ dbt ಮೂಲಕ ಖಾತೆಗೆ ಹಣ ಜಮಾ ಮಾಡುತ್ತಿದೆ. FID ನಂಬರ್ ಬ್ಯಾಂಕ್ ಖಾತೆಗೆ ಲಿಂಕ್ ಮಾಡಿಸಿದ ಎಲ್ಲಾ ರೈತರಿಗೆ ಈಗಾಗಲೇ 2 ನೆಯ ಬೆಳೆ ಹಾನಿ ಬರ ಪರಿಹಾರ ಹಣ ಜಮಾ ಆಗಿದ್ದು, ಅರ್ಹ ರೈತರ ಪಟ್ಟಿ ಸಿದ್ದ ಮಾಡಿ ಲಿಸ್ಟ್ ಹಾಕಲಾಗಿದೆ.
bara parihara list
ಇದನ್ನೂ ಓದಿ; Bara parihara hana : ಯಾರಿಗೆ ಬರ ಪರಿಹಾರ ಹಣ ಬಂದಿಲ್ಲ, ಈ ಕೆಲಸ ಮಾಡಿ ಹಣ ಬರುತ್ತೆ.
ನಿಮ್ಮ ಹತ್ತಿರದ ಗ್ರಾಮ ಪಂಚಾಯಿತಿಗೆ ಹೋಗಿ ಫಲಾನುಭವಿ ಪಟ್ಟಿಯಲ್ಲಿ ನಿಮ್ಮ ಹೆಸರು ದಾಖಲು ಆಗಿದೆಯಾ ಎಂದು ಚೆಕ್ ಮಾಡಿಕೊಳ್ಳಿ. ಬೆಳೆ ಹಾನಿ ಪರಿಹಾರ ರೈತರ ಫಲಾನುಭವಿ ಪಟ್ಟಿಯಲ್ಲಿ ನಿಮ್ಮ ಹೆಸರು ಇಲ್ಲದೆ ಇದ್ದಲ್ಲಿ, ಅದೇ ಗ್ರಾಮ ಪಂಚಾಯತಿ ಸಿಬ್ಬಂದಿ ಹತ್ತಿರ ನಿಮ್ಮ ಜಮೀನಿನ ಸರ್ವೇ ನಂಬರ್ ಮತ್ತು ಎಫ್ ಐಡಿ ನಂಬರ್ ಅನ್ನು ಕೊಟ್ಟು ಬರ ಪರಿಹಾರ ಹಣ ಯಾಕೆ ಜಮಾ ಆಗಿಲ್ಲ ಎಂಬ ಸಂಪೂರ್ಣ ಮಾಹಿತಿಯನ್ನು ತಿಳಿಯಿರಿ.
ಇಲ್ಲಿವರೆಗೂ ಯಾವ ರೈತರಿಗೆ ಬೆಳೆ ಹಾನಿ ಬರ ಪರಿಹಾರ ಹಣ ಜಮಾ ಆಗಿಲ್ಲ ಅಂಥ ರೈತರು NPCI SEEDING ಮಾಡುವ ಅವಶ್ಯಕತೆ ಇದ್ದು ಮತ್ತು ಆಧಾರ್ ಕಾರ್ಡ್ ಸೀಡಿಂಗ್ ( AADHAR CARD SEEDING ) ಕಡ್ಡಾಯವಾಗಿ ಮಾಡಿಸಬೇಕು.
ಹಸು, ಎಮ್ಮೆ, ಕುರಿ ಸತ್ತರೆ 10,000 ಪರಿಹಾರ ಸಹಾಯಧನ. Veterinary department
223 ತಾಲೂಕುಗಳ ಬರ ಪೀಡಿತ ಪ್ರದೇಶ ಅಲ್ಲದೆ, ಇನ್ನುಳಿದ ರಾಜ್ಯದ ಎಲ್ಲಾ ತಾಲೂಕುಗಳಿಗೆ ಬರ ಪರಿಹಾರ ಹಣ ಕೊಡುವ ಕಾರ್ಯ ಪ್ರಗತಿಯಲ್ಲಿದೆ. ಈ ರೀತಿ ಕಂದಾಯ ಸಚಿವ ಕೃಷ್ಣಭೈರೆಗೌಡ ಶ್ರುತಿಗೋಷ್ಠಿಯಲ್ಲಿ ಮಾತನಾಡಿದ್ದಾರೆ.
ಉಳಿದ ಎಲ್ಲಾ ತಾಲೂಕುಗಳ ರೈತರಿಗೆ ಸಹ ಬರ ಪರಿಹಾರ ಹಣವನ್ನು ಖಂಡಿತವಾಗಿ ಖಾತೆಗೆ ಜಮಾ ಮಾಡುತ್ತೇವೆ, ಎಂದು ಭರವಸೆ ನೀಡಿದ್ದಾರೆ.
ಅಲ್ಲದೆ 2024-2025 ರ ಮುಂಗಾರು ಮಳೆ ಜೂನ್ 5 ರಂದು ಆರಂಭವಾಗಲಿದ್ದು ಬಿತ್ತನೆ ಬೀಜ ಮತ್ತು ರಸ ಗೊಬ್ಬರ ಪಡೆದುಕೊಳ್ಳಲು ರೈತರು ರೈತ ಸಂಪರ್ಕ ಕೇಂದ್ರಗಳಲ್ಲಿ ಖರೀದಿ ಮಾಡುತ್ತಾ ಇದ್ದಾರೆ.
ಕೋಳಿ ಸಾಕಾಣಿಕೆ ಮಾಡುವ ವಿಧಾನ. ಮತ್ತು ಅಳತೆ, ವೆಚ್ಚ , ಇಲ್ಲಿದೆ ಮಾಹಿತಿ. Poultry farming in kannada