ಕೊಬ್ಬರಿ ಖರೀದಿ ಏಪ್ರಿಲ್ 1ರಿಂದ ಆರಂಭ. ಈ ರೈತರಿಗೆ 11,160₹ ಬೆಲೆ ನಿಗದಿ.

Spread the love

ಆತ್ಮೀಯ ಓದುಗರೆ ಮತ್ತು ಕೃಷಿಕರೆ ನಿಮಗೆಲ್ಲ ನಮ್ಮ ಜಾಲತಾಣಕ್ಕೆ ಮತ್ತೊಮ್ಮೆ ಸ್ವಾಗತ. ಇಂದು ಈ ಲೇಖನದಲ್ಲಿ ನಾವು ರಾಜ್ಯದಲ್ಲಿ ಕೊಬ್ಬರಿ ಖರೀದಿಯ ಬಗ್ಗೆ ಮಾಹಿತಿಯನ್ನು ತಿಳಿಯೋಣ.

ಕರ್ನಾಟಕ ರಾಜ್ಯದಲ್ಲಿ ಏಪ್ರಿಲ್ ತಿಂಗಳಿನಿಂದ ಉಂಡೆ ಕೊಬ್ಬರಿಯನ್ನು ಖರೀದಿ ಆರಂಭ ಮಾಡಲು ರಾಜ್ಯ ಸರ್ಕಾರವು ಸಿದ್ಧತೆ ಮಾಡಿದ್ದು ಮತ್ತು ಕೊಲ್ಕತ್ತಾದಿಂದ ಪೂರೈಕೆ ಆಗುವ ಒಬ್ಬರೇ ಚೀಲಗಳನ್ನು ಪೂರೈಕೆ ಆಗಿಲ್ಲ ಎಂದು ಕಂಡುಬಂದಿದ್ದು ಈ ಕಾರಣದಿಂದ ಖರೀದಿ ಮಾಡುವ ಪ್ರಕ್ರಿಯೆ ಉಲಂಬವಾಗುತ್ತಿದೆ ಎಂದು ಸಹಕಾರ ಮಾರಾಟ ಮಹಾಮಂಡಳಿ ತಿಳಿಸಿವೆ.

ಇದನ್ನೂ ಓದಿ: ನೈಸರ್ಗಿಕವಾಗಿ ತೂಕ ಕಡಿಮೆ ಮಾಡಿಕೊಳ್ಳುವ ವಿಧಾನ. weight loss tips in kannada

ಚಿತ್ರದುರ್ಗ ಚಿಕ್ಕಮಗಳೂರು ಹಾಸನ ಮಂಡ್ಯ ರಾಮನಗರ ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಖರೀದಿ ಏಜೆನ್ಸಿ ಮಾಡಿದ್ದು ಮತ್ತು ತುಮಕೂರು ಮೈಸೂರು ಚಾಮರಾಜನಗರದಲ್ಲಿ ರಾಜ್ಯ ಕೃಷಿ ಮಾರಾಟ ಮಹಾಮಂಡಳಿ ಖರೀದಿ ಮಾಡುವ ಏಜೆನ್ಸಿ ಆಗಿದೆ.

ಕೊಬ್ಬರಿ ಖರೀದಿ
Coir procurement starts from April 1

ರೈತರು ಈಗಾಗಲೇ ತೆಂಗಿನಕಾಯಿಯ ಸಿಪ್ಪೆಯನ್ನು ಸುಲಿದು ದಾಸ್ತಾನು ಗಳಿಗೆ ಕೂಡಿಟ್ಟಿದ್ದಾರೆ ಈಗ ಅತಿ ಹೆಚ್ಚು ಬಿಸಿಲು ತಾಪಮಾನ ಇರುವುದರಿಂದ ನಾಪೆಡ್ ಮಾನದಂಡತ ಪ್ರಕಾರ ಹೋಳಾಗಿರುವ ಮತ್ತು ಚೂರಾದ ಕೊಬ್ಬರಿ ಖರೀದಿಗೆ ಅವಕಾಶ ಇರುವುದಿಲ್ಲ ಎಂದು ರೈತರ ಸಂಕಟಕ್ಕೆ ಕಾರಣವಾಗಿದೆ.

ಕೋಳಿ ಸಾಕಾಣಿಕೆ ಮಾಡುವ ವಿಧಾನ. ಮತ್ತು ಅಳತೆ, ವೆಚ್ಚ , ಇಲ್ಲಿದೆ ಮಾಹಿತಿ. Poultry farming in kannada

ಈಗ ಕೇಂದ್ರ ಸರ್ಕಾರದಿಂದ ಮಾರ್ಗಸೂಚಿ ಬಂದ ನಂತರ ಕೊಬ್ಬರಿ ಕರೆದಿ ದಿನಾಂಕ ನಿಗದಿಪಡಿಸಲಾಗುವುದೆಂದು ಮಹಾಮಂಡಳಿಯ ಮೂಲಗಳು ತಿಳಿಸಿವೆ. ಕೊಬ್ಬರಿ ಇಳುವರಿ ವರ್ಷ 11995 ಟನ್ ಆಗಿದೆ. ಪ್ರತಿ ಕ್ವಿಂಟಲ್ ಗೆ  11600Rs  ಬೆಂಬಲ ಬೆಲೆಯನ್ನು ನೀಡಲಾಗುತ್ತಿದೆ.

ಈ ಬಾರಿ ಕೊಬ್ಬರಿ ಕರೆದೆ ಹೆಸರನ್ನು ನೋಂದಣಿ ಮಾಡುವ ವೇಳೆಯಲ್ಲಿ ಅಕ್ರಮ ನಡೆದಿರುವುದು ದೃಢ ಆಗಿರುವುದರಿಂದ, ಪುನಃ ಮಾರ್ಚ್  ನಾಲ್ಕರಿಂದ ಮರು ನೋಂದಣಿಯನ್ನು ಪ್ರಾರಂಭ ಮಾಡಲಾಗಿತ್ತು.


Spread the love
error: Content is protected !!
Scroll to Top