Agriculture

ಬೆಳೆ ಸಾಲ ಮನ್ನಾ ಆಗಿರುವ ರೈತರ ಪಟ್ಟಿ ಬಿಡುಗಡೆ. Crop loan waiver farmer list

Spread the love

ರಾಜ್ಯದ ರೈತರು ತಮ್ಮ ಜಮೀನಿನ ಮೇಲೆ ಮಾಡಿದಂತಹ ಬೆಳೆ ಸಾಲದ ಮನ್ನ ಕುರಿತಂತಹ ಮಾಹಿತಿಯನ್ನು ಪಡೆಯಲು ಸರ್ಕಾರವು ಲಿಂಕನ್ನು Crop loan waiver farmer list  ಬಿಡುಗಡೆ ಮಾಡಿದೆ ಅದರ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಈ ಲೇಖನದಲ್ಲಿ ತಿಳಿಯೋಣ.

ರೈತರು ತಮ್ಮ ಬೆಳೆಗಳ ಮೇಲೆ ಮಾಡಿದಂತಹ ಸಾಲ ಮತ್ತು ಸಾಲ ಮನ್ನಾ ಕುರಿತಂತಹ ವಿವರಗಳನ್ನು ಅಲ್ಲದೆ ತಮ್ಮ ಹಳ್ಳಿಯ ರೈತರ ಪಟ್ಟಿಯನ್ನು ಕಲೆ ಹಾಕಲು ರಾಜ್ಯ ಸರ್ಕಾರವು ಅಧಿಕೃತ ಜಾಲತಾಣದ ಲಿಂಕನ್ನು ಬಿಡುಗಡೆ ಮಾಡಲಾಗಿದ್ದು, ರೈತರು ಹೇಗೆ ತಮ್ಮ ಮೊಬೈಲ್ ಮೂಲಕ ತಿಳಿಯಬಹುದು ಎಂಬುವ ಮಾಹಿತಿಯನ್ನು ಈಗ ನೋಡೋಣ.

Crop loan waiver list

Crop loan waiver farmer list

Bara parihara hana : ಯಾರಿಗೆ ಬರ ಪರಿಹಾರ ಹಣ ಬಂದಿಲ್ಲ, ಈ ಕೆಲಸ ಮಾಡಿ ಹಣ ಬರುತ್ತೆ.

2017 ಮತ್ತು 2018ನೇ ಸಾಲಿನ ವಿಧಾನಸಭಾ ಚುನಾವಣೆಯಲ್ಲಿ ಅಧಿಕಾರಕ್ಕೆ ಬಂದಂತಹ ಕುಮಾರಸ್ವಾಮಿ ಯು ಆಗಿನ ಬಜೆಟ್ ನಲ್ಲಿ ರಾಜ್ಯದ ರೈತರ ಬೆಳೆ ಸಾಲವನ್ನು 50,000 ವರೆಗೆ ಮತ್ತು ಒಂದು ಲಕ್ಷದವರೆಗಿನ ಬ್ಯಾಂಕಿನ ಸಾಲವನ್ನು ಮನ್ನಾ ಮಾಡಿ, ಬಜೆಟ್ಟಿನಲ್ಲಿ ಒಟ್ಟು 7,662 ಕೋಟಿಗಳನ್ನು ರಾಜ್ಯದ ರೈತರ ಹಿತಕ್ಕಾಗಿ ವೆಚ್ಚ ಮಾಡಲಾಗಿತ್ತು.

ಆ ಸಮಯದಲ್ಲಿ ರಾಜ್ಯದ ಯಾವೆಲ್ಲಾ ರೈತರು ಸಾಲಮನ್ನಾ ಯೋಜನೆಯ ಪ್ರಯೋಜನವನ್ನು ಪಡೆದಿದ್ದಾರೆ ಮತ್ತು ಯಾವೆಲ್ಲ ರೈತರು ಸಾಲಮನ್ನಾ ಯೋಜನೆಯ ಲಾಭ ಪಡೆದುಕೊಂಡಿಲ್ಲ ಅಂತವರ ಪಟ್ಟಿಯನ್ನು ನೀವು ಸುಲಭವಾಗಿ ಈ ಹಂತಗಳ ಮೂಲಕ ತಿಳಿದುಕೊಳ್ಳಿ.

ಗೃಹಲಕ್ಷ್ಮಿ ಯೋಜನೆಯ 11ನೇ ಕಂತಿನ ಹಣ ಇನ್ನೂ ಬಂದಿಲ್ಲವೇ? ಈ ಕೆಲಸ ಮಾಡಿ Gruhalakshmi 11th Installment Updates

Step-1 ನೀವು ಈ ಕೆಳಗೆ ಕೊಟ್ಟಿರುವ ಸರಕಾರದ ಅಧಿಕೃತ ಜಾಲತಾಣದ ಕೊಂಡಿ ಮೇಲೆ ಕ್ಲಿಕ್ ಮಾಡುವ ಮೂಲಕ ಭೇಟಿ ಮಾಡಬೇಕು.

https://mahitikanaja.karnataka.gov.in/Service/Service/2066

Step-2  ನಂತರ ಅಲ್ಲಿ ನಿಮಗೆ ರೆವಿನ್ಯೂ ಡಿಪಾರ್ಟ್ಮೆಂಟ್ ಅಥವಾ ಕಂದಾಯ ಇಲಾಖೆ ಆಯ್ಕೆ ಮೇಲೆ ಕ್ಲಿಕ್ ಮಾಡಬೇಕು.

Crop loan waiver list

Step-3 ಇದಾದ ನಂತರದಲ್ಲಿ ಕಂದಾಯ ಇಲಾಖೆ ಸರ್ವಿಸಸ್ ಮೇಲೆ ಕ್ಲಿಕ್ ಮಾಡಿದ ನಂತರ ವಾಣಿಜ್ಯ ಬ್ಯಾಂಕ್ ಸಾಲ ಮನ್ನಾ ವರದಿಯನ್ನು ತೋರಿಸುತ್ತದೆ ಅದರ ಮೇಲೆ ಒತ್ತಬೇಕು.

Village wise crop loan waiver list

Step-4  ನೀವು ಮುಂದಿನ ಕಾಲಮ್ನಲ್ಲಿ ರೈತ ಎಂದು ಆಯ್ಕೆ ಮಾಡಿ ನಿಮ್ಮ ಜಿಲ್ಲೆ ತಾಲೂಕು ಹೋಬಳಿ ಗ್ರಾಮ ಎಲ್ಲವನ್ನು ತುಂಬಿ ಸಬ್ಮಿಟ್ ಮೇಲೆ ಒತ್ತಿದರೆ ನೀವು ವಾಣಿಜ್ಯ ಬ್ಯಾಂಕ್ ನಲ್ಲಿ ಸಾಲ ಮಾಡಿದ್ದಲ್ಲಿ ಅದರ ಸಂಪೂರ್ಣವಾಗಿ ತೋರಿಸುತ್ತದೆ. 

ಹೊಸ ರೇಷನ್ ಕಾರ್ಡ್ ಅರ್ಜಿ ಅಹ್ವಾನ – ಸಚಿವ ಮುನಿಯಪ್ಪ new ration card

ಒಂದು ವೇಳೆ ನೀವು ಪ್ರಾಥಮಿಕ ಕೃಷಿ ಸಹಕಾರಿ ಸಂಘಗಳ ಅಧೀನದಲ್ಲಿ ಬೆಳೆಸಾಲ ಪಡೆದುಕೊಂಡಿದ್ದಲ್ಲಿ ಅಂತವರು ಹೇಗೆ ವರದಿಯನ್ನು ವೀಕ್ಷಣೆ ಮಾಡುವುದೆಂಬುದರ ಮಾಹಿತಿ ಇಲ್ಲಿದೆ. 

Step-1 ಮೊದಲಿಗೆ ನೀವು ಈ ಜಾಲತಾಣದ ಕೊಂಡಿ ಮೇಲೆ ಕ್ಲಿಕ್ ಮಾಡಿ ಅಲ್ಲಿ ಕಾಣುವ ಪ್ರಾಥಮಿಕ ಕೃಷಿ ಸಹಕಾರಿ ಸಂಘಗಳ ಸಾಲ ಮನ್ನಾ ವರದಿ ಆಯ್ಕೆ ಮೇಲೆ ಒತ್ತಬೇಕು.

Step-2 ನಂತರದ ಪುಟದಲ್ಲಿ ಕಾಣುವ ಮಾದರಿಯ ಎನ್ನುವ ಆಯ್ಕೆಯಲ್ಲಿ ನೀವು ಫಾರ್ಮರ್ ಎಂದು ಆಯ್ಕೆ ಮಾಡಿ, ನಿಮ್ಮ ಜಿಲ್ಲೆಯ ತಾಲೂಕು ಹೋಬಳಿ ಗ್ರಾಮ ಎಲ್ಲವನ್ನು ಭರ್ತಿ ಮಾಡಿ ಸಲ್ಲಿಸಿ ಎಂಬ ಬಟನ್ ಮೇಲೆ ಕ್ಲಿಕ್ ಮಾಡಬೇಕು.

Step-3  ಇದಾದ ನಂತರ ನಿಮಗೆ ಮತ್ತೊಂದು ಪುಟ ತೆರೆದು ಪ್ರಾಥಮಿಕ ಕೃಷಿ ಸಹಕಾರಿ ಸಂಘಗಳಲ್ಲಿ ಮಾಡಿದ ಬೆಳೆ ಸಾಲದ ಮನ್ನ ವರದಿಯನ್ನು ನೋಡಬಹುದಾಗಿದೆ.

ಸರ್ವೇ ನಂಬರ್ ಹಾಕಿ ನಿಮ್ಮ ಜಮೀನಿನ ಸಾಲ ಎಷ್ಟಿದೆ? ಎಂದು ಮೊಬೈಲ್ ನಲ್ಲಿ ಚೆಕ್ ಮಾಡಿ. Check crop loan from your mobile


Spread the love
Malatesh

Hi, my name is malatesh, I have Two years experience in content writing, and blogging. My educational qualification is Bachelor of science.

Share
Published by
Malatesh

Recent Posts

Bara parihara hana : ಯಾರಿಗೆ ಬರ ಪರಿಹಾರ ಹಣ ಬಂದಿಲ್ಲ, ಈ ಕೆಲಸ ಮಾಡಿ ಹಣ ಬರುತ್ತೆ.

Bara parihara hana : ಯಾರಿಗೆ ಬರ ಪರಿಹಾರ ಹಣ ಬಂದಿಲ್ಲ, ಈ ಕೆಲಸ ಮಾಡಿ ಹಣ ಬರುತ್ತೆ.

3 months ago

ಪದವಿ ಮತ್ತು ಡಿಪ್ಲೊಮೊ ವಿದ್ಯಾರ್ಥಿಗಳಿಗೆ 50,000₹ ಸ್ಕಾಲರ್ಷಿಪ್, 50,000 rupees Scholorship for diploma students

ಪದವಿ ಮತ್ತು ಡಿಪ್ಲೊಮೊ ವಿದ್ಯಾರ್ಥಿಗಳಿಗೆ 50,000₹ ಸ್ಕಾಲರ್ಷಿಪ್, 50,000 rupees Scholorship for diploma students

3 months ago

ಹೊಸ ರೇಷನ್ ಕಾರ್ಡ್ ಅರ್ಜಿ ಅಹ್ವಾನ – ಸಚಿವ ಮುನಿಯಪ್ಪ new ration card

ಹೊಸ ರೇಷನ್ ಕಾರ್ಡ್ ಅರ್ಜಿ ಅಹ್ವಾನ - ಸಚಿವ ಮುನಿಯಪ್ಪ new ration card

3 months ago

ಕರ್ನಾಟಕ ಜನತೆಗೆ ಸಿಹಿ ಸುದ್ದಿ, ಹುಬ್ಬಲ್ಲಿ – ಪುಣೆ ಮದ್ಯೆ ವಂದೇ ಭಾರತ್ ರೈಲು ಆರಂಭ. Vande Bharat train

ಕರ್ನಾಟಕ ಜನತೆಗೆ ಸಿಹಿ ಸುದ್ದಿ, ಹುಬ್ಬಲ್ಲಿ - ಪುಣೆ ಮದ್ಯೆ ವಂದೇ ಭಾರತ್ ರೈಲು ಆರಂಭ. Vande Bharat train

3 months ago

ಸರ್ವೇ ನಂಬರ್ ಹಾಕಿ ನಿಮ್ಮ ಜಮೀನಿನ ಸಾಲ ಎಷ್ಟಿದೆ? ಎಂದು ಮೊಬೈಲ್ ನಲ್ಲಿ ಚೆಕ್ ಮಾಡಿ. Check crop loan from your mobile

ಸರ್ವೇ ನಂಬರ್ ಹಾಕಿ ನಿಮ್ಮ ಜಮೀನಿನ ಸಾಲ ಎಷ್ಟಿದೆ? ಎಂದು ಮೊಬೈಲ್ ನಲ್ಲಿ ಚೆಕ್ ಮಾಡಿ. Check crop loan…

5 months ago

ಹೈನುಗಾರಿಕೆ ಮಾಡಲು ಪಶು ಇಲಾಖೆಯಿಂದ ಸಹಾಯಧನ ಅರ್ಜಿ ಆಹ್ವಾನ. Subsidy for dairying from animal husbandry

ಹೈನುಗಾರಿಕೆ ಮಾಡಲು ಪಶು ಇಲಾಖೆಯಿಂದ ಸಹಾಯಧನ ಅರ್ಜಿ ಆಹ್ವಾನ. Subsidy for dairying from animal husbandry

5 months ago