ಆತ್ಮೀಯ ಓದುಗರೇ ಮತ್ತು ಉದ್ಯೋಗ ಬಯಸುವ ಮಿತ್ರರೇ ನಿಮಗೆ ನಮ್ಮ website ಗೆ ಸ್ವಾಗತ. ಕೇಂದ್ರ ಮೀನುಗಾರಿಕೆ ಇಲಾಖೆಯಲ್ಲಿ ನೌಕರಿ ನೇಮಕಾತಿ ಬಗ್ಗೆ ಮಾಹಿತಿ ತಿಳಿಯೋಣ.Fisheries mts jobs
ಕೇಂದ್ರ ಸರ್ಕಾರದ ಕೃಷಿ ಅಧ್ಯಯನ ಸಂಸ್ಥೆ ಆಗಿರುವ ಐ ಸಿ ಎಮ್ ಆರ್ ( ಇಂಡಿಯನ್ ಕೌನ್ಸಿಲ್ ಆಫ್ ಅಗ್ರಿಲ್ಚರಲ್ ರೀಸರ್ಚ್ ಇನ್ಸ್ಟಿಟ್ಯೂಟ್) ಅಡಿಯಲ್ಲಿ ಬರುವ ನಾಲ್ಕು ಯೂನಿವರ್ಸಿಟಿಯಲ್ಲಿ ಒಂದಾದ ಸಿ ಐ ಎಫ್ ಈ (ಸೆಂಟ್ರಲ್ ಇನ್ಸ್ಟಟ್ಯೂಟ್ ಆಫ್ ಫಿಷೇರೀಸ್ ಎಜುಕೇಶನ್) ಯೂನಿವರ್ಸಿಟಯಲ್ಲಿ ಏಮ್ ಟಿ ಎಸ್ (ಮಲ್ಟಿ ಟಾಸ್ಕಿಂಗ್ ಸ್ಟಾಫ್) , ಅಪ್ಪರ್ ಡಿವಿಷನ್ ಕ್ಲರ್ಕ್, ಲೋವರ್ ಡಿವಿಷನ್ ಕ್ಲರ್ಕ್, ಅಸಿಸ್ಟಂಟ್ ಸೇರಿದಂತೆ ವಿವಿಧ ಹುದ್ದೆಳಿಗೆ ಅಧಿಸೂಚನೆ ಹೊರಡಿಸಲಾಗಿದೆ.
ರೈಲ್ವೇ ಇಲಾಖೆಯಲ್ಲಿ SSLC ಪಾಸಾದವರಿಗೆ 1000 ಹುದ್ದೆಗಳು,ಅರ್ಜಿ ಹಾಕಿ. railway recruitment cell jobs
ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಅಭ್ಯರ್ಥಿಗಳ ಅರ್ಹತೆ, ಆರ್ಜಿ ಸಲ್ಲಿಸಲು ಬೇಕಾದ ದಾಖಲಾತಿಗಳು, ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ, ವಯೋಮಿತಿ, ಅರ್ಜಿ ಶುಲ್ಕ ಮತ್ತು ಇತರೆ ಮಾಹಿತಿಗಳನ್ನು ಸಂಗ್ರಹಿಸಿ ಕೆಳಗಡೆ ನೀಡಿರುತ್ತೇವೆ.
ಈ ಯೋಜನೆಯಿಂದ ರೈತರಿಗೆ ಸಿಗಲಿದೆ ಎಕರೆಗೆ 5000₹ ಹಣ, ಇಲ್ಲಿದೆ ಸಂಪೂರ್ಣ ಮಾಹಿತಿ. Kisan ashirwad yojana
ಸಿ ಐ ಎಫ್ ಈ (ಸೆಂಟ್ರಲ್ ಇನ್ಸ್ಟಟ್ಯೂಟ್ ಆಫ್ ಫಿಷೇರೀಸ್ ಎಜುಕೇಶನ್) ಯೂನಿವರ್ಸಿಟಯಲ್ಲಿ ಏಮ್ ಟಿ ಎಸ್ (ಮಲ್ಟಿ ಟಾಸ್ಕಿಂಗ್ ಸ್ಟಾಫ್) , ಅಪ್ಪರ್ ಡಿವಿಷನ್ ಕ್ಲರ್ಕ್, ಲೋವರ್ ಡಿವಿಷನ್ ಕ್ಲರ್ಕ್, 54 ಅಸಿಸ್ಟಂಟ್ ಸೇರಿದಂತೆ ವಿವಿಧ ಹುದ್ದೆಳಿಗೆ ಅಧಿಸೂಚನೆ ಹೊರಡಿಸಲಾಗಿದ್ದು ಅರ್ಹತೆ , ವಯೋಮಿತಿ ಸೇರಿದಂತೆ ಇತರೆ ಎಲ್ಲಾ ಮಾಹಿತಿಗಳನ್ನು ಕೆಳಗಡೆ ನೀಡಿರುತ್ತೆವೆ.
ಒಟ್ಟು ಹುದ್ದೆಗಳು – 154
ಅರ್ಜಿ ಸಲ್ಲಿಸುವ ಬಗೆ – ಆಫ್ ಲೈನ್ ( ಅಂಚೆ ಮೂಲಕ )
ಕೆಲಸದ ಸ್ಥಳ – ಭಾರತದ ಯಾವುದೇ ಒಂದು ರಾಜ್ಯ
ಹುದ್ದೆಗಳ ವಿವರ :
ಎಮ್ ಟಿ ಎಸ್ ( ಮಲ್ಟಿ ಟಾಸ್ಕಿಂಗ್ ಸ್ಟಾಫ್) – 26
ಅಪ್ಪರ ಡಿವಿಷನ್ ಕ್ಲರ್ಕ್ – 2
ಲೋವರ್ ಡಿವಿಷನ್ ಕ್ಲರ್ಕ್ -7
ವಿದ್ಯಾರ್ಹತೆ :
ಹುದ್ದೆಗಳಿಗೆ ಅನುಗುಣವಾಗಿ ಮಾನ್ಯ ವಿಶ್ವವಿದ್ಯಾಲಯದಿಂದ ಮೆಟ್ರಿಕ್ಯುಲೇಷನ್ ಮತ್ತು ಪಿ ಯು ಸಿ ಪಾಸಾದ ಅಭ್ಯರ್ಥಿಗಳು ಅರ್ಜಿ ಸಲ್ಲಿಸಲು ಅವಕಾಶವಿದೆ
ವಯೋಮಿತಿ :
ಅರ್ಜಿ ಸಲ್ಲಿಸಲು ಕನಿಷ್ಟ 21 ವರ್ಷ ವಯಸ್ಸಾಗಿರಬೇಕು ಮತ್ತು ಗರಿಷ್ಠ 45 ವರ್ಷ .
ವೇತನ :
ವಿವಿಧ ಹುದ್ದೆಗಳಿಗೆ ಈ ಕೆಳಗಿನಂತೆ ವೇತನವನ್ನು ನಿಗದಿ ಮಾಡಲಾಗಿದೆ.
ಲೋವರ್ ಡಿವಿಷನ್ ಕ್ಲರ್ಕ್ – ₹20200
ಅಪ್ಪರ ಡಿವಿಷನ್ ಕ್ಲರ್ಕ್ – ₹28500
ಮಲ್ಟಿ ಟಾಸ್ಕಿಂಗ್ ಸ್ಟಾಫ್ – ₹21000
ಅಸಿಸ್ಟಂಟ್ – ₹34800
ಅರ್ಜಿ ಸಲ್ಲಿಕೆ ಪ್ರಾರಂಭ ದಿನಾಂಕ – 2024 ರ ಜೂನ್ 1
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ – 2024 ಜೂನ್ 21
ಅರ್ಜಿ ಸಲ್ಲಿಸಲು ಅಂಚೆ ವಿಳಾಸ :
ಮುಖ್ಯ ಆಡಳಿತಾ ಅಧಿಕಾರಿ, ಕೆ ಎಲ್ ಮೀನಾ
ಐ ಸಿ ಎಮ್ ಆರ್ ,ಸೆಂಟ್ರಲ್ ಇನ್ಸ್ಟಟ್ಯೂಟ್ ಆಫ್ ಫಿಷೇರೀಸ್ ಎಜುಕೇಶನ್
ಮುಂಬೈ ಪ್ರತಿ ದಿನ ಇದೆ ರೀತಿಯ ಉಪಯುಕ್ತ ಮಾಹಿತಿಗಾಗಿ ನಮ್ಮ adrustavani.in ನ್ನೂ ತಪ್ಪದೆ ಸಂಪರ್ಕ ಮಾಡುತ್ತಾ ಇರಿ , ಧನ್ಯವಾದಗಳು 🙏🙏.
https://adrustavani.com/karnataka-gramin-bank-recruitment/
https://adrustavani.com/pm-kisan-17th-installment/
Bara parihara hana : ಯಾರಿಗೆ ಬರ ಪರಿಹಾರ ಹಣ ಬಂದಿಲ್ಲ, ಈ ಕೆಲಸ ಮಾಡಿ ಹಣ ಬರುತ್ತೆ.
ಪದವಿ ಮತ್ತು ಡಿಪ್ಲೊಮೊ ವಿದ್ಯಾರ್ಥಿಗಳಿಗೆ 50,000₹ ಸ್ಕಾಲರ್ಷಿಪ್, 50,000 rupees Scholorship for diploma students
ಹೊಸ ರೇಷನ್ ಕಾರ್ಡ್ ಅರ್ಜಿ ಅಹ್ವಾನ - ಸಚಿವ ಮುನಿಯಪ್ಪ new ration card
ಬೆಳೆ ಸಾಲ ಮನ್ನಾ ಆಗಿರುವ ರೈತರ ಪಟ್ಟಿ ಬಿಡುಗಡೆ. Crop loan waiver farmer list
ಕರ್ನಾಟಕ ಜನತೆಗೆ ಸಿಹಿ ಸುದ್ದಿ, ಹುಬ್ಬಲ್ಲಿ - ಪುಣೆ ಮದ್ಯೆ ವಂದೇ ಭಾರತ್ ರೈಲು ಆರಂಭ. Vande Bharat train
ಸರ್ವೇ ನಂಬರ್ ಹಾಕಿ ನಿಮ್ಮ ಜಮೀನಿನ ಸಾಲ ಎಷ್ಟಿದೆ? ಎಂದು ಮೊಬೈಲ್ ನಲ್ಲಿ ಚೆಕ್ ಮಾಡಿ. Check crop loan…