ಗೃಹಲಕ್ಷ್ಮಿ ಯೋಜನೆಯ 11ನೇ ಕಂತಿನ ಹಣ ಇನ್ನೂ ಬಂದಿಲ್ಲವೇ? ಈ ಕೆಲಸ ಮಾಡಿ Gruhalakshmi 11th Installment Updates

Spread the love

ಗೃಹಲಕ್ಷ್ಮಿ ಯೋಜನೆಯ 11ನೇ ಕಂತಿನ ಹಣ ಇನ್ನೂ ಬಂದಿಲ್ಲವೇ? ಈ ಕೆಲಸ ಮಾಡಿ ಖಂಡಿತ ಬರುತ್ತದೆ : Gruhalakshmi 11th Installment Updates

ಗ್ರಹಲಕ್ಷ್ಮಿ ಯೋಜನೆಯ 11ನೇ ಕಂತಿನ ಹಣ ಮತ್ತು ಇಲ್ಲಿಯವರೆಗೆ ಯಾವುದೇ ಕಂತಿನ ಹಣ ನಿಮಗೆ ಬರದೇ ಇದ್ದರೆ ಸರ್ಕಾರವು ತಿಳಿಸಿರುವ ಈ ಕೆಳಗಿನ ಕೆಲಸವನ್ನು ಮಾಡಿ ನಿಮಗೆ ಖಚಿತವಾಗಿ ಬರುವ ಸಾಧ್ಯತೆವಿದೆ.

Gruhalakshmi 11th Installment Updates

ಇದನ್ನೂ ಓದಿ.ಪಿಎಂ ಕಿಸಾನ್ 2000/- ಹಣ ಬಿಡುಗಡೆ. PM Kisan 17th Installment

ಗೃಹಲಕ್ಷ್ಮಿ ಯೋಜನೆಯ 11ನೇ ಕಂತಿನ ಹಣವು ನಿಮಗೆ ಇಲ್ಲಿಯ ತನಕ ಬರದೇ ಇದ್ದರೆ ಏನು ಮಾಡಬೇಕು? ಹಾಗೂ ಇಲ್ಲಿಯವರೆಗೆ ಗೃಹಲಕ್ಷ್ಮಿ ಯೋಜನೆಯ ಯಾವುದೇ ಕಂತಿನ ಹಣ ಬರದೇ ಇದ್ದರೂ ಕೂಡ ಯಾವ ಕ್ರಮಗಳನ್ನು ಅನುಸರಿಸಬೇಕು ಎಂಬ ಸಂಪೂರ್ಣ ಮಾಹಿತಿಯನ್ನು ಇಲ್ಲಿ ತಿಳಿಯಿರಿ.

Gruhalakshmi Scheme 11th Installment Updates :

ಗೃಹಲಕ್ಷ್ಮಿ ಯೋಜನೆಯಿಂದ ರಾಜ್ಯದ ಮಹಿಳೆಯರು ಇಲ್ಲಿಯವರೆಗೆ 10 ಕಂತಿನ ಹಣದಲ್ಲಿ ಒಟ್ಟು 20,000 ರೂ. ಪಡೆದಿದ್ದಾರೆ. ರಾಜ್ಯದ್ಯಂತ ಒಟ್ಟು ಒಂದು ಕೋಟಿಗೂ ಅಧಿಕ ಮಹಿಳೆಯರು ಈ ಯೋಜನೆಗೆ ಅರ್ಜಿ ಸಲ್ಲಿಸಿದ್ದು, ಆದರೆ ಇನ್ನೂ ಕೂಡ ಹಲವಾರು ಮಹಿಳೆಯರು ಈ ಯೋಜನೆಯಿಂದ ಒಂದು ರೂಪಾಯಿ ಪಡೆದುಕೊಂಡಿಲ್ಲ.

ಹೊಸ ರೇಷನ್ ಕಾರ್ಡ್ ಅರ್ಜಿ ಅಹ್ವಾನ – ಸಚಿವ ಮುನಿಯಪ್ಪ new ration card

ಈ ಯೋಜನೆಯ ಲಾಭವನ್ನು ನೀವು ಪಡೆದುಕೊಳ್ಳಲು ಪ್ರಮುಖವಾಗಿ ನೀವು ನಿಮ್ಮ ಬ್ಯಾಂಕ್ ಖಾತೆಗೆ ಆಧಾರ್ ಕಾರ್ಡ್ ಲಿಂಕ್ ಆಗಿದೆಯೋ ಇಲ್ಲವೋ ಎಂಬುದನ್ನು ಖಚಿತಪಡಿಸಿಕೊಳ್ಳಬೇಕು. ಒಂದು ವೇಳೆ ನಿಮ್ಮ ಬ್ಯಾಂಕ್ ಖಾತೆಗೆ ಆಧಾರ್ ಕಾರ್ಡ್ ಲಿಂಕ್ ಆಗಿರದೆ ಇದ್ದರೆ ನೀವು ತಕ್ಷಣವೇ ನಿಮ್ಮ ಬ್ಯಾಂಕಿಗೆ ಭೇಟಿ ನೀಡಿ ನಿಮ್ಮ ಬ್ಯಾಂಕ್ ಖಾತೆಗೆ ಆಧಾರ್ ಕಾರ್ಡ್ ಲಿಂಕ್ ಅಥವಾ E-KYC ಮಾಡಿಸಬೇಕು.

ಬರ ಪರಿಹಾರದ ಹಣ ಜಮಾ ಆಗಿಲ್ಲ ಅಂದ್ರೆ, ಬೇಗ ಗ್ರಾಮ ಪಂಚಾಯಿತಿಯಲ್ಲಿ ಅಪ್ಡೇಟ್ ಮಾಡಿಸಿ,bara parihara list

ಬ್ಯಾಂಕ್ ಖಾತೆಗೆ ಆಧಾರ್ ಕಾರ್ಡ್ ಲಿಂಕ್ ಇದ್ದರೂ ಕೂಡ ನಿಮಗೆ ಹಣ ಬಾರದೇ ಇದ್ದರೆ ನೀವು ನಿಮ್ಮ ರೇಷನ್ ಕಾರ್ಡಿಗೆ ಆಧಾರ್ ಕಾರ್ಡ್ ಲಿಂಕ್ ಆಗಿದೆಯೋ ಇಲ್ಲವೋ ಎಂಬುದನ್ನು ಖಚಿತಪಡಿಸಿಕೊಂಡು, ಒಂದು ವೇಳೆ ಆಗಿರದೆ ಇದ್ದರೆ ಹತ್ತಿರದ ಗ್ರಾಮ ಒನ್ ಸೇವಾ ಕೇಂದ್ರಕ್ಕೆ ಭೇಟಿ ನೀಡಿ ಲಿಂಕ್ ಮಾಡಿಸಬೇಕು.

ಇವೆರಡು ಕೂಡ ಸರಿ ಇದ್ದರು ನಿಮಗೆ ಗೃಹಲಕ್ಷ್ಮಿ ಯೋಜನೆಯ ಹಣ ಬರದೆ ಇದ್ದಲ್ಲಿ ನಿಮ್ಮ ಆಧಾರ್ ಕಾರ್ಡ್ ನಲ್ಲಿರುವಂತೆ ನಿಮ್ಮ ಹೆಸರು ನಿಮ್ಮ ಬ್ಯಾಂಕ್ ಖಾತೆಯಲ್ಲಿ ಇದೆಯೋ ಇಲ್ಲವೋ ಎಂಬುದನ್ನು ಖಚಿತಪಡಿಸಿಕೊಳ್ಳಬೇಕು. ಹಲವು ಭಾರಿ ನಿಮ್ಮ ಬ್ಯಾಂಕ್ ಖಾತೆಯಲ್ಲಿರುವಂತೆ ಹೆಸರು ಮತ್ತು ಆಧಾರ್ ಕಾರ್ಡಿನಲ್ಲಿರುವಂತೆ ಹೆಸರು ತಾಳೆಯಾಗದಿದ್ದಲ್ಲಿ ನಿಮಗೆ ಗೃಹಲಕ್ಷ್ಮಿ ಯೋಜನೆಯ ಹಣ ಬರುವುದಿಲ್ಲ.

Bara parihara hana : ಯಾರಿಗೆ ಬರ ಪರಿಹಾರ ಹಣ ಬಂದಿಲ್ಲ, ಈ ಕೆಲಸ ಮಾಡಿ ಹಣ ಬರುತ್ತೆ.

ಗೃಹಲಕ್ಷ್ಮಿ ಯೋಜನೆಯ 11ನೇ ಕಂತಿನ ಹಣ ಜಮಾ ಯಾವಾಗ?

ಹಲವು ಕಾರಣಗಳಿಂದಾಗಿ ಗೃಹಲಕ್ಷ್ಮಿ ಯೋಜನೆಯ 11ನೇ ಕಂತಿನ ಹಣ ಇನ್ನು ಹಲವಾರು ಮಹಿಳೆಯರಿಗೆ ಜಮವಾಗಿಲ್ಲ. ವಿವಿಧ ಮೂಲಗಳಿಂದ ಬಂದಿರುವ ವರದಿಯ ಪ್ರಕಾರ ಗೃಹಲಕ್ಷ್ಮಿ ಯೋಜನೆಯ 11ನೇ ಕಂತಿನ ಹಣವು ಈ ತಿಂಗಳ ಕೊನೆಯ ದಿನದ ಒಳಗಾಗಿ ಬರುವ ಸಂಪೂರ್ಣ ಸಾಧ್ಯತೆಗಳಿವೆ.

https://adrustavani.com/scholarship-for-9th-to-12th-students/

ಪಿಎಂ ಕಿಸಾನ್ 2000/- ಹಣ ಬಿಡುಗಡೆ. PM Kisan 17th Installment


Spread the love
error: Content is protected !!
Scroll to Top