ರಾಜ್ಯದ ಆತ್ಮೀಯ ಓದುಗರೇ ಮತ್ತು ರೈತ ಬಾಂಧವರೇ ನಿಮಗೆಲ್ಲ ನಮ್ಮ ಜಾಲತಾಣಕ್ಕೆ ಸ್ವಾಗತ. ಇಂದು ಈ ಲೇಖನದಲ್ಲಿ ನಾವು ಮಾರ್ಚ್ ಮತ್ತು ಏಪ್ರಿಲ್ ತಿಂಗಳ ಬೇಸಿಗೆ ಕುರಿತು Heat wave alert ಸಂಕ್ಷಿಪ್ತ ಮಾಹಿತಿಯನ್ನು ತಿಳಿಯೋಣ.
ರಾಜ್ಯದಲ್ಲಿ ಭೀಕರ ಬರಗಾಲ ಭೀಕರತೆ ಉಲ್ಬನಗೊಂಡಿದ್ದು, ಕುಡಿಯುವ ನೀರಿಗೆ ಸಾಕಷ್ಟು ಹಾಹಾಕಾರ ಸೃಷ್ಟಿಯಾಗಿದೆ. ಕ್ಲೈಮೆಟ್ ಹವಾಮಾನ ವರದಿಯ ಪ್ರಕಾರ ಇನ್ನು ಐದು ದಿನಗಳು ರಾಜ್ಯದಲ್ಲಿ ಅತ್ಯಂತ ಬಿರು ಬಿಸಿಲು ಬೀಳಲಿದ್ದು ಮೂರರಿಂದ ಐದು ಡಿಗ್ರಿ ಸೆಲ್ಸಿಯಸ್ ನಷ್ಟು ಉಷ್ಣಾಂಶ ಏರಿಕೆಯಾಗಲಿದೆ.
ಇದನ್ನೂ ಓದಿ: ಕೊಬ್ಬರಿ ಖರೀದಿ ಏಪ್ರಿಲ್ 1ರಿಂದ ಆರಂಭ. ಈ ರೈತರಿಗೆ 11,160₹ ಬೆಲೆ ನಿಗದಿ.
ಉತ್ತರ ಕರ್ನಾಟಕದ ಭಾಗದ ರಾಯಚೂರು ಯಾದಗಿರಿ ಬಳ್ಳಾರಿ ಪ್ರಾಂತ್ಯದಲ್ಲಿ ಬೆಂಕಿ ಬಿಸಿಲು ಸುರಿಯುವ ಸಾಧ್ಯತೆ ಇದ್ದು, ಕಳೆದ ವರ್ಷ ಎಲ್ ನೀನೋ ಪ್ರಭಾವದಿಂದ ಬಿಸಿ ಗಾಳಿ ಬೀಸುತ್ತಿದ್ದು ಬರಗಾಲಕ್ಕೆ ಕಾರಣವಾಗಿದೆ.
ಈಗಾಗಲೇ ರಾಜ್ಯದಲ್ಲಿ ಕುಡಿಯುವ ನೀರು ದೊರಕದೆ ಜನರು ಹೈರಾಣಾಗಿ ಟ್ಯಾಂಕರ್ ನೀರಿನ ಮೊರೆ ಹೋಗಿದ್ದಾರೆ. ಅಲ್ಲದೆ ಅಡಿಕೆ ಬೆಳೆಗಾರರು ತಮ್ಮ ಅಡಿಕೆ ಗಿಡವನ್ನು ಸಂರಕ್ಷಿಸಲು ದೂರದ ಕಿಲೋಮೀಟರ್ಗಳಿಂದ ನೀರನ್ನು ಬಾಡಿಗೆ ಮತ್ತು ಖರೀದಿ ಮಾಡಿ ತಂದು ಉಳಿಸಲು ಹರ ಸಾಹಸ ಪಡುತ್ತಿದ್ದಾರೆ.
Health tips: ಕೂದಲು ಉದುರುವಿಕೆ ಮತ್ತು ನೆತ್ತಿಯ ಸೋಂಕಿಗೆ ಇಲ್ಲಿವೆ ಮನೆ ಮದ್ದುಗಳು. Home remedies for hair fall
ರಾಜ್ಯದ ಬಾಗಲಕೋಟೆಯ ಕಲಬುರಗಿ ವಿಜಯಪುರ ಬೀದರ್ ಯಾದಗಿರಿ ಕೊಪ್ಪಳ ರಾಯಚೂರು ಗದಗ ಈ ಜಿಲ್ಲೆಗಳಲ್ಲಿ ಉಂಟಾಗಿದ್ದು, ಅತಿ ಹೆಚ್ಚು ಬಿಸಿಲಿನಿಂದ ನಾನಾರೋಗಗಳು ಬರುವ ಆತಂಕ ಸೃಷ್ಟಿಯಾಗಿದೆ.
ಉಷ್ಣ ಅಲೆ ಎಂದರೆ ರಾಜ್ಯದ ಕನಿಷ್ಠ ಮೂರು ಜಿಲ್ಲೆಗಳಲ್ಲಿ ಸತತವಾಗಿ ಒಂದು ವಾರಗಳ ಕಾಲ ಈಗಿರುವ ತಾಪಮಾನಕ್ಕಿಂತ ಮೂರರಿಂದ , ಐದು ಡಿಗ್ರಿ ಸೆಲ್ಸಿಯಸ್ ನಷ್ಟು ಉಷ್ಣಾಂಶ ಹೆಚ್ಚಾದರೆ ಅಂತಹ ಅಲೆಗೆ ಉಷ್ಣ ಎಲೆ ಎಂದು ಹವಾಮಾನ ಇಲಾಖೆಯ ಘೋಷಣೆ ಮಾಡುತ್ತದೆ.
ಆದ್ದರಿಂದ ಜನರು ಅನಾವಶ್ಯಕವಾಗಿ ಹೊರಗೆ ಸುತ್ತಾಡುವುದನ್ನು ಕಡಿಮೆ ಮಾಡಿ, ಬೇಸಿಗೆ ಸಮಯದಲ್ಲಿ ತಂಪಾದ ಪಾನಿ ಮತ್ತು ಕಾಟನ್ ಬಟ್ಟೆಗಳನ್ನು ಧರಿಸಿದ್ದರೆ ಬಿಸಿಲಿನಿಂದ ಕೊಂಚ ಬಚಾವಾಗಬಹುದು.
ಮನೆಯಲ್ಲೇ ಹಲ್ಲು ನೋವು ನಿವಾರಣೆ ಮಾಡಿಕೊಳ್ಳಿ, ಇಲ್ಲಿದೆ ಸುಲಭ ವಿಧಾನ. Toothache home remedies
ಕೊಬ್ಬರಿ ಖರೀದಿ ಏಪ್ರಿಲ್ 1ರಿಂದ ಆರಂಭ. ಈ ರೈತರಿಗೆ 11,160₹ ಬೆಲೆ ನಿಗದಿ.
ಸಕ್ಕರೆ ಖಾಯಿಲೆ ಹೇಗೆ ನಿಯಂತ್ರಣ ಮಾಡೋದು? ಇಲ್ಲಿದೆ ಸಂಪೂರ್ಣ ಮಾಹಿತಿ. How to control diabetes
Bara parihara hana : ಯಾರಿಗೆ ಬರ ಪರಿಹಾರ ಹಣ ಬಂದಿಲ್ಲ, ಈ ಕೆಲಸ ಮಾಡಿ ಹಣ ಬರುತ್ತೆ.
ಪದವಿ ಮತ್ತು ಡಿಪ್ಲೊಮೊ ವಿದ್ಯಾರ್ಥಿಗಳಿಗೆ 50,000₹ ಸ್ಕಾಲರ್ಷಿಪ್, 50,000 rupees Scholorship for diploma students
ಹೊಸ ರೇಷನ್ ಕಾರ್ಡ್ ಅರ್ಜಿ ಅಹ್ವಾನ - ಸಚಿವ ಮುನಿಯಪ್ಪ new ration card
ಬೆಳೆ ಸಾಲ ಮನ್ನಾ ಆಗಿರುವ ರೈತರ ಪಟ್ಟಿ ಬಿಡುಗಡೆ. Crop loan waiver farmer list
ಕರ್ನಾಟಕ ಜನತೆಗೆ ಸಿಹಿ ಸುದ್ದಿ, ಹುಬ್ಬಲ್ಲಿ - ಪುಣೆ ಮದ್ಯೆ ವಂದೇ ಭಾರತ್ ರೈಲು ಆರಂಭ. Vande Bharat train
ಸರ್ವೇ ನಂಬರ್ ಹಾಕಿ ನಿಮ್ಮ ಜಮೀನಿನ ಸಾಲ ಎಷ್ಟಿದೆ? ಎಂದು ಮೊಬೈಲ್ ನಲ್ಲಿ ಚೆಕ್ ಮಾಡಿ. Check crop loan…