ಕರ್ನಾಟಕದ ಎಲ್ಲ ಉದ್ಯೋಗ ಬಯಸುವ ಅಭ್ಯರ್ಥಿಗಳೇ ನಿಮಗೆಲ್ಲ ನಮ್ಮ ಜಾಲತಾಣಕ್ಕೆ ಸ್ವಾಗತ. ಈ ಲೇಖನದಲ್ಲಿ ನಾವೆಲ್ಲ ದೇಶದ ಭಾರತೀಯ ರೈಲ್ವೆ ಇಲಾಖೆ ನೇಮಕಾತಿಯ Indian railway jobs ಕುರಿತು ಮಾಹಿತಿಯನ್ನು ತಿಳಿಯೋಣ.
ಭಾರತೀಯ ರೈಲ್ವೆ ಇಲಾಖೆ ಯು ಭಾರತದ ಅತಿ ದೊಡ್ಡ ನೇಮಕಾತಿ ಮತ್ತು ಉದ್ಯೋಗ ಹೊಂದಿರುವ ಸಂಸ್ಥೆಯಾಗಿದ್ದು ಇದರಲ್ಲಿ ಲಕ್ಷಾಂತರ ಉದ್ಯೋಗಿಗಳು ಕಾರ್ಯನಿರ್ವಹಿಸುತ್ತಾರೆ. ಈಗ ಸೌತ್ ಈಸ್ಟ್ ಸೆಂಟ್ರಲ್ ರೈಲ್ವೆ ವಿಭಾಗದಲ್ಲಿ ಸುಮಾರು 800ಕ್ಕೂ ಹೆಚ್ಚು ಹುದ್ದೆಗಳ ನೇಮಕಾತಿ ಅರ್ಜಿಯನ್ನು ಆಹ್ವಾನಿಸಲಾಗಿದೆ.
Indian railway jobs
ಇದನ್ನೂ ಓದಿ: ಆಸ್ತಿ ಖರೀದಿ ಮಾಡುವ ಮುನ್ನ ಈ ಅಂಶಗಳನ್ನು ಅನುಸರಿಸಿ.ಮೋಸ ಆಗಲ್ಲ. Property buying advice
ಈ ಸೌತ್ ಈಸ್ಟ್ ಸೆಂಟ್ರಲ್ ವಿಭಾಗದಲ್ಲಿ ಭಾರತದ್ಯಂತ ಒಟ್ಟು ಒಂಬತ್ತು-19 ರೈಲ್ವೆ ವಲಯದಲ್ಲಿ ಹುದ್ದೆಗಳು ಖಾಲಿ ಇರುತ್ತವೆ.
ಹುದ್ದೆಗಳ ವಿವರ ಈ ರೀತಿ ಇವೆ.
- ಸ್ಟೆನೋಗ್ರಾಫರ್ – stenographer
- ವೆಲ್ಡರ್ – welder
- ಫಿಟ್ಟರ್ – fitter
- ಎಲೆಕ್ಟ್ರಿಷಿಯನ್ – electrician
- ಡೀಸೆಲ್ ಮೆಕಾನಿಕ್ – diesel mechanic
- ಪ್ರಿಂಟರ್ – printer
- ಕಾರ್ಪೆಂಟರ್ – carpenter
- ಮತ್ತು ಇನ್ನಿತರ 861 ಹುದ್ದೆಗಳು ಖಾಲಿ ಇರುತ್ತವೆ.
- ಅರ್ಜಿ ಸಲ್ಲಿಸಲು ಅಭ್ಯರ್ಥಿಗಳಿಗೆ ವಿದ್ಯಾರ್ಹತೆಯು ಎಸ್ ಎಸ್ ಎಲ್ ಸಿ ಯಲ್ಲಿ ಕನಿಷ್ಠವಾಗಿ 50% ಅಂಕಗಳೊಂದಿಗೆ ಪಾಸಾಗಿರಬೇಕು. ಅಲ್ಲದೆ ತಾಂತ್ರಿಕ ಹುದ್ದೆಗಳಾಗಿರುವುದರಿಂದ ಐ ಟಿ ಐ ಪಾಸ್ ಆಗಿರಬೇಕು.
ವಯೋಮಿತಿಯು ಕನಿಷ್ಠ 15 ವರ್ಷದಿಂದ ಗರಿಷ್ಠ 24 ವರ್ಷ ಒಳಗಿರತಕ್ಕದ್ದು. ಆನ್ಲೈನ್ ಮುಖಾಂತರ ಅರ್ಜಿಯನ್ನು ಸಲ್ಲಿಸಲು ನೀವು ಅಧಿಕೃತ ಜಾಲತಾಣಕ್ಕೆ ಭೇಟಿ ನೀಡಬೇಕಾಗುತ್ತದೆ.
ಇದನ್ನೂ ಓದಿ: ರಾಜ್ಯಕ್ಕೆ ಈ ವರ್ಷ ವಾಡಿಕೆಗಿಂತ ಹೆಚ್ಚಿನ ಮಳೆ. Rain forecast 2024
ಬೇಕಾದ ದಾಖಲೆಗಳು.
- ಅಭ್ಯರ್ಥಿಗಳು ಅರ್ಜಿ ಸಲ್ಲಿಸಲು ಇತ್ತೀಚಿನ ಭಾವಚಿತ್ರ
- ಸಹಿ ಗುರುತಿನ ಪುರಾವೆಗಳು
- ಜನ್ಮ ದಿನಾಂಕದ ದಾಖಲೆ
- ನೇಮಕಾತಿಯಲ್ಲಿ ನಿಗದಿಪಡಿಸಿದ ವಿದ್ಯಾರ್ಹತೆಯ ಮಾರ್ಕ್ಸ್ ಕಾರ್ಡ್ ಗಳು,
- ಜಾತಿ ಪ್ರಮಾಣ ಪತ್ರ
- ಆದಾಯ ಪ್ರಮಾಣ ಪತ್ರ,
- ಒರಿಜಿನಲ್ ಅಥವಾ ಮೂಲ ದಾಖಲೆಗಳು ಕಡ್ಡಾಯವಾಗಿ ಹೊಂದಿರಬೇಕು.
ಈ ಎಲ್ಲ ದಾಖಲೆಗಳನ್ನು ಅಪ್ಲೋಡ್ ಮಾಡಿದ ನಂತರ ನಿಮ್ಮ ಸ್ವಯಂ ಘೋಷಣಾ ಪತ್ರ ಸಲ್ಲಿಸಿ ಅರ್ಜಿಯನ್ನು ಸಲ್ಲಿಸಬೇಕು. ಅರ್ಜಿಗಳನ್ನು ಸಲ್ಲಿಸಲು ಪ್ರಾರಂಭದ ದಿನಾಂಕವು 09/04/2024 ಆಗಿದ್ದು, ಕೊನೆ ದಿನಾಂಕ 09/05/2024 ಆಗಿರುತ್ತದೆ.
ಅರ್ಜಿ ಸಲ್ಲಿಸಲು ನೇರ ಲಿಂಕ್ : ಇಲ್ಲಿ ಕ್ಲಿಕ್ ಮಾಡಿ
https://adrustavani.com/50000-rupees-scholorship-for-diploma-students/