ಈ ಯೋಜನೆಯಿಂದ ರೈತರಿಗೆ ಸಿಗಲಿದೆ ಎಕರೆಗೆ 5000₹ ಹಣ, ಇಲ್ಲಿದೆ ಸಂಪೂರ್ಣ ಮಾಹಿತಿ. Kisan ashirwad yojana

Spread the love

ರಾಜ್ಯದ ಎಲ್ಲಾ ರೈತ ಬಂಧು ಮಿತ್ರರೇ ನಿಮಗೆಲ್ಲ ಮತ್ತೊಮ್ಮೆ ನಮ್ಮ ಜಾಲತಾಣಕ್ಕೆ ಸ್ವಾಗತ ಕಿಸಾನ್ ಆಶೀರ್ವಾದ ಯೋಜನೆಯ Kisan ashirwad yojana ಕುರಿತು ಮಾಹಿತಿಯನ್ನು ತಿಳಿಯೋಣ.

ಕಿಸಾನ್ ಆಶೀರ್ವಾದ ಯೋಜನೆಯು ಸದ್ಯ ಜಾರಿಯಲ್ಲಿರುವ ಕೇಂದ್ರದ ಕಿಸಾನ್ ಸಮ್ಮಾನ  ಯೋಜನೆಯ ರೀತಿಯೇ ಇದು ಸಹಾಯಧನವನ್ನು ರೈತರಿಗೆ ನೀಡಲಿದ್ದು, ಈ ಯೋಜನೆ ಅಡಿಯಲ್ಲಿ ಜಮೀನು ಹೊಂದಿರುವ ರೈತರಿಗೆ ಒಂದು ಎಕರೆಗೆ 5000 ಗಳಂತೆ ಒಟ್ಟು ಐದು ಎಕರೆಗೆ 25000 ಹಣವನ್ನು ರೈತರಿಗೆ ನೀಡಲಾಗುತ್ತದೆ.

Kisan ashirwad yojana

Kisan ashirwad yojana
New yojana farmers get 5000 for one acre

ಇದನ್ನೂ ಓದಿ. SSLC ಪಾಸಾದ ಅಭ್ಯರ್ಥಿಗಳಿಗೆ ರೈಲ್ವೇಯಲ್ಲಿ ಹುದ್ದೆಗಳು, ಅರ್ಜಿ ಸಲ್ಲಿಸಲು ಡೈರೆಕ್ಟ್ ಲಿಂಕ್. Indian railway jobs

ಈ ಯೋಜನೆಯನ್ನು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ನಿರ್ಧರಿಸಿ ತೆಗೆದುಕೊಂಡ ಅಥವಾ ಜಾರಿಗೆ ತಂದ ಯೋಜನೆಯಾಗಿದೆ. ಸದ್ಯ ಈ ಯೋಜನೆ ಜಾರ್ಖಂಡ್ ರಾಜ್ಯದಲ್ಲಿ ಚಾಲ್ತಿಯಲ್ಲಿದ್ದು, ಈ ರಾಜ್ಯದಲ್ಲಿ ಯೋಜನೆಗಳ ಯಶಸ್ವಿಯಾದಲ್ಲಿ,  ದೇಶದ ಎಲ್ಲಾ ರಾಜ್ಯಗಳಿಗೆ ಮತ್ತು ನಮ್ಮ ಕರ್ನಾಟಕ ರಾಜ್ಯಕ್ಕೆ ಯೋಜನೆಯನ್ನು ಜಾರಿಗೆ ಮಾಡಲಾಗುತ್ತದೆ.

ಸದ್ಯ ಪಿ ಎಂ ಕಿಸಾನ್ ಸಮ್ಮಾನ ಯೋಜನೆಯಲ್ಲಿ ವಾರ್ಷಿಕ 6000₹ ಹಣ ಸಿಗುತ್ತಿದ್ದು, ಈ ಯೋಜನೆಯಿಂದ ಒಂದು ಎಕರೆ ಇದ್ದಲ್ಲಿ 5000 ರೂಪಾಯಿ ವಾರ್ಷಿಕ ಸಿಗುತ್ತದೆ.

ಎರಡು ಎಕರೆ ಇದ್ದಲ್ಲಿ 10,000 ಸಾವಿರ ಹಣ ರೈತರಿಗೆ ನೇರವಾಗಿ ಸಿಗಲಿದೆ. ಈ ಯೋಜನೆಗೆ ಬೇಕಾದ ದಾಖಲೆಗಳು ರೈತರ rtc ಉತಾರ, ರೈತರ ಆಧಾರ್ ಕಾರ್ಡ್, ಬ್ಯಾಂಕ್ ಪಾಸ್ ಬುಕ್, ನಿವಾಸ ಪ್ರಮಾಣ ಪತ್ರ ಬೇಕಾಗುತ್ತದೆ.

ಆಸ್ತಿ ಖರೀದಿ ಮಾಡುವ ಮುನ್ನ ಈ ಅಂಶಗಳನ್ನು ಅನುಸರಿಸಿ.ಮೋಸ ಆಗಲ್ಲ. Property buying advice

ರಾಜ್ಯಕ್ಕೆ ಈ ವರ್ಷ ವಾಡಿಕೆಗಿಂತ ಹೆಚ್ಚಿನ ಮಳೆ. Rain forecast 2024

ರಾಜ್ಯದಲ್ಲಿ ಈ ಜಿಲ್ಲೆಗಳಿಗೆ ಬಿಸಿ ಗಾಳಿ ಎಚ್ಚರ. Heat wave alert


Spread the love
error: Content is protected !!
Scroll to Top