ಪಿಎಂ ಕಿಸಾನ್ ಯೋಜನೆಯ 17ನೇ ಕಂತಿನ ಹಣ : ಕೇಂದ್ರದಿಂದ 20,000 ಕೋಟಿ ಹಣ ಬಿಡುಗಡೆ! ಈ ಪಟ್ಟಿಯಲ್ಲಿರುವಂತಹ ರೈತರ ಖಾತೆಗೆ ಮಾತ್ರ 17ನೇ ಕಂತಿನ ಹಣ ಜಮಾ PM Kisan 17th Installment
ಚುನಾವಣೆ ಫಲಿತಾಂಶ ಬಂದು ಎನ್‌ಡಿಎ ಮೈತ್ರಿಕೂಟದ ಸರಕಾರ ರಚನೆಯಾಗಿ, ನರೇಂದ್ರ ಮೋದಿ ಅವರು ಪ್ರಧಾನಮಂತ್ರಿ ಆಗಿ ಪ್ರಮಾಣವಚನ ಸ್ವೀಕರಿಸಿದ ನಂತರ ಸಹಿ ಮಾಡಿದ ಮೊದಲ ಕಡತವೆಂದರೆ ಅದುವೇ ಪಿ ಎಂ ಕಿಸಾನ್ ಸಮ್ಮಾನ್ ನಿಧಿಯ 17ನೇ ಕಂತಿನ ಹಣ ಬಿಡುಗಡೆ. 17ನೆಯ ಕಂತಿನ ಹಣ ಬಿಡುಗಡೆ ಮಾಡಲು ಕೇಂದ್ರ ಸರ್ಕಾರದಿಂದ ಒಟ್ಟು 20,000 ಕೋಟಿ ಹಣ ಬಿಡುಗಡೆ ಮಾಡಲಾಗಿದೆ.
ಬರ ಪರಿಹಾರದ ಹಣ ಜಮಾ ಆಗಿಲ್ಲ ಅಂದ್ರೆ, ಬೇಗ ಗ್ರಾಮ ಪಂಚಾಯಿತಿಯಲ್ಲಿ ಅಪ್ಡೇಟ್ ಮಾಡಿಸಿ,bara parihara list
ಪಿಎಂ ಕಿಸಾನ್ ಸಮ್ಮಾನ್ ನಿಧಿ ಯೋಜನೆಯ ಅಧಿಕೃತ ಮಾಹಿತಿ ಮತ್ತು 17ನೇ ಕಂತಿನ ಹಣ ಬಿಡುಗಡೆಯ ಬಗ್ಗೆ ಅಧಿಕೃತ ಮಾಹಿತಿ ಸೇರಿ ಇತರೆ ಸಂಪೂರ್ಣ ಅವಶ್ಯಕತೆ ಮಾಹಿತಿಯನ್ನು ಕೆಳಗಿನ ಭಾಗದಲ್ಲಿ ವಿವರಿಸಲಾಗಿದೆ.
ಏನಿದು ಪಿಎಂ ಕಿಸಾನ್ ಸಮ್ಮಾನ್ ನಿಧಿ ಯೋಜನೆ?
2019ರ ಫೆಬ್ರವರಿ ತಿಂಗಳಿನಲ್ಲಿ ಜಾರಿಗೆ ಬಂದಂತಹ ಈ ಯೋಜನೆಯನ್ನು ಪ್ರಧಾನ ಮಂತ್ರಿಗಳ ರೈತ ಗೌರವ ನಿಧಿ ಎಂದು ಕೂಡ ಕರೆಯಲಾಗುತ್ತದೆ. ಇದು ಭಾರತ ಸರ್ಕಾರದ ಉಪಕ್ರಮವಾಗಿದ್ದು ರೈತರಿಗೆ ಆದಾಯ ಬೆಂಬಲವಾಗಿ ವಾರ್ಷಿಕ 6000 ರೂಪಾಯಿಯನ್ನು ಸಮಾನ ಮೂರು ಕಂತುಗಳಲ್ಲಿ ನೀಡುವ ಯೋಜನೆ ಇದಾಗಿದೆ. 2019ರ ಮಧ್ಯಂತರ ಬಜೆಟ್ ನಲ್ಲಿ ಮಾನ್ಯ ಪಿಯುಷ್ ಗೊಯಲ್ ಅವರು ಇದನ್ನು ಘೋಷಿಸಿದ್ದರು.
KGB ಬ್ಯಾಂಕ್ ನಲ್ಲಿ 500 ಹುದ್ದೆಗಳ ನೇಮಕಾತಿ. Karnataka Gramin Bank Recruitment
ಈ ಯೋಜನೆಯನ್ನು ಸಮರ್ಪಕವಾಗಿ ರೈತರಿಗೆ ದೊರಕಿಸಲು ವಾರ್ಷಿಕ 20,000 ಕೋಟಿ ರೂಪಾಯಿಗೂ ಅಧಿಕ ಹಣವನ್ನು ಖರ್ಚು ಮಾಡಲಾಗುತ್ತದೆ. ದೇಶದ ಬೆನ್ನೆಲುಬಾದ ರೈತ ಮತ್ತು ದೇಶದಲ್ಲಿ ಅತಿ ಹೆಚ್ಚು ಆದಾಯವನ್ನು ಉತ್ಪಾದಿಸುವ ಕೃಷಿ ಕೃಷಿ ಕ್ಷೇತ್ರವನ್ನು ಉತ್ಪಾದಿಸಲು ಯೋಜನೆಯನ್ನು ಪ್ರಮುಖವಾಗಿ ಜಾರಿಗೆ ಮಾಡಲಾಗಿದೆ.
17ನೇ ಕಂತಿನ ಅಧಿಕೃತ ಮಾಹಿತಿ – PM Kisan 17th Installment 2024
2024ರಲ್ಲಿ 17ನೇ ಕಂತನ್ನು ರೈತರಿಗೆ ನೇರವಾಗಿ ಅವರ ಬ್ಯಾಂಕ್ ಖಾತೆಗೆ ಡಿಬಿಟಿ ಮುಖಾಂತರ ಜಮಾ ಮಾಡಲು 20,000 ಕೋಟಿ ರೂಪಾಯಿಯನ್ನು ಬಿಡುಗಡೆ ಮಾಡಲಾಗಿದೆ. ಇನ್ನೇನು ಕೆಲವೇ ದಿನಗಳಲ್ಲಿ ದೇಶದ ರೈತರ ಖಾತೆಗೆ ಜಮಾವಾಗಲಿದ್ದು, ಇದರಿಂದ ದೇಶದಲ್ಲಿ 9.3 ಕೋಟಿ ರೈತರಿಗೆ ಪ್ರಯೋಜನವಾಗಲಿದೆ. ಈ ಯೋಜನೆಯ ಹಣವನ್ನು ಸಮಾನ ಮೂರು ಕಂತಗಳಲ್ಲಿ ಜಮಾ ಮಾಡಲಾಗುತ್ತಿದ್ದು, ಅಂದರೆ ಸುಮಾರು ನಾಲ್ಕು ತಿಂಗಳಿಗೊಮ್ಮೆ ರೈತರಿಗೆ 2000 ರೂಪಾಯಿ ಹಣ ಜಮಾವಾಗುತ್ತಿದೆ.
HAL ನಲ್ಲಿ ಹುದ್ದೆಗಳ ನೇಮಕಾತಿ, 45000₹ ಸಂಬಳ. ಇಲ್ಲಿದೆ ಮಾಹಿತಿ. hal recruitment
18ನೇ ಕಂತಿನ ಹಣ ಜಮಾ ಯಾವಾಗ?
ದೇಶದ ರೈತರಿಗೆ ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯ 16ನೇಯ ಕಂತಿನ ಹಣವನ್ನು ಕಳೆದ ಫೆಬ್ರವರಿ ತಿಂಗಳಿನಲ್ಲಿ ಬಿಡುಗಡೆ ಮಾಡಲಾಗಿತ್ತು. ಇದೀಗ 17ನೇ ಕಂತಿನ ಹಣವನ್ನು ಜೂನ್ ತಿಂಗಳಿನಲ್ಲಿ ಬಿಡುಗಡೆ ಮಾಡಲಾಗುತ್ತಿದ್ದು, ನಾಲ್ಕು ತಿಂಗಳ ಅಂತರ ನೋಡುವುದಾದರೆ 18ನೇ ಕಂತಿನ ಹಣವು ಸಪ್ಟೆಂಬರ್ ನಿಂದ ಅಕ್ಟೋಬರ್ ತಿಂಗಳ ಅವಧಿಯಲ್ಲಿ ಜಮವಾಗುವ ಸಾಧ್ಯತೆಗಳಿವೆ. ರೈತರ ಖಾತೆಗೆ ಹಣ ಜಮವಾಗುವ ಅಧಿಕೃತ ಮಾಹಿತಿಯನ್ನು ತಿಳಿದುಕೊಳ್ಳಲು ನೀವು ನೇರವಾಗಿ ನಿಮ್ಮ ಬ್ಯಾಂಕಿಗೆ ಭೇಟಿ ನೀಡಬಹುದಾ ಅಥವಾ ಡಿ ಬಿ ಟಿ ಆಪ್ ಮುಖಾಂತರವು ಕೂಡ ಪರಿಶೀಲಿಸಿಕೊಳ್ಳಬಹುದು.
ರೈತರೆ ಗಮನಿಸಿ :
ಈ ವರ್ಷದ ಮುಂಗಾರು ಬೆಳೆಗಳಿಗೆ ಬೆಳೆವಿಮೆ ತುಂಬಲು ಕೂಡ ಆರಂಭವಾಗಿದ್ದು, ರೈತರು ಬೇಗನೆ ತಾವು ಬೆಳೆದಿರುವ ಬೆಳೆಗಳಿಗೆ ಕಡ್ಡಾಯವಾಗಿ ಬೆಳೆ ವಿಮೆಯನ್ನು ಪಾವತಿಸಿ. ಏಕೆಂದರೆ ಮುಂದೆ ಆಗುವಂತಹ ಪ್ರಕೃತಿ ವಿಕೋಪಗಳಿಂದ ಆಗುವ ಬೆಳೆ ನಷ್ಟಕ್ಕೆ ಪರಿಹಾರ ಸಿಗುವುದು ಬೆಳೆ ವಿಮೆಯಿಂದ ಮಾತ್ರ. ಆದ್ದರಿಂದ ರೈತರು ಬೇಗನೆ ಬೆಳೆ ವಿಮೆಯನ್ನು ಪಾವತಿಸಿ.
Status Check ಮಾಡಿರಿ: pmkisan.gov.in
https://adrustavani.com/gruhalakshmi-11th-installment-updates/
Bara parihara hana : ಯಾರಿಗೆ ಬರ ಪರಿಹಾರ ಹಣ ಬಂದಿಲ್ಲ, ಈ ಕೆಲಸ ಮಾಡಿ ಹಣ ಬರುತ್ತೆ.
ಪದವಿ ಮತ್ತು ಡಿಪ್ಲೊಮೊ ವಿದ್ಯಾರ್ಥಿಗಳಿಗೆ 50,000₹ ಸ್ಕಾಲರ್ಷಿಪ್, 50,000 rupees Scholorship for diploma students
ಹೊಸ ರೇಷನ್ ಕಾರ್ಡ್ ಅರ್ಜಿ ಅಹ್ವಾನ - ಸಚಿವ ಮುನಿಯಪ್ಪ new ration card
ಬೆಳೆ ಸಾಲ ಮನ್ನಾ ಆಗಿರುವ ರೈತರ ಪಟ್ಟಿ ಬಿಡುಗಡೆ. Crop loan waiver farmer list
ಕರ್ನಾಟಕ ಜನತೆಗೆ ಸಿಹಿ ಸುದ್ದಿ, ಹುಬ್ಬಲ್ಲಿ - ಪುಣೆ ಮದ್ಯೆ ವಂದೇ ಭಾರತ್ ರೈಲು ಆರಂಭ. Vande Bharat train
ಸರ್ವೇ ನಂಬರ್ ಹಾಕಿ ನಿಮ್ಮ ಜಮೀನಿನ ಸಾಲ ಎಷ್ಟಿದೆ? ಎಂದು ಮೊಬೈಲ್ ನಲ್ಲಿ ಚೆಕ್ ಮಾಡಿ. Check crop loan…