ಹಲೋ ಸ್ನೇಹಿತರೆ ನೀವು ಸ್ವಂತ ಉದ್ಯೋಗ ಮಾಡಲು ಬಯಸುತ್ತಿದ್ದೀರಾ? ಹಾಗಾದರೆ ಇಂದಿನ ಲೇಖನದಲ್ಲಿ ನಾವು ನಿಮಗೆ ಒಂದು ಸೂಪರ್ Poultry farming in kannada ಆಗಿರುವ ಬಿಸಿನೆಸ್ ಐಡಿಯಾ ವನ್ನು ತಂದಿದ್ದೇವೆ.
ಇತ್ತೀಚಿನ ದಿನಗಳಲ್ಲಿ, ಭಾರತೀಯ ಮಾರುಕಟ್ಟೆಯಲ್ಲಿ ಕೃಷಿ-ವ್ಯಾಪಾರವು ಬಹಳ ಜನಪ್ರಿಯವಾಗುತ್ತಿದೆ. ಹಾಗಾಗಿ ಕೋಳಿ ಸಾಕಣೆ ವ್ಯವಹಾರವು ವೇಗವಾಗಿ ಬೆಳೆಯುತ್ತಿರುವ ಮತ್ತು ಹೆಚ್ಚು ಲಾಭದಾಯಕ ಕೃಷಿ ವ್ಯಾಪಾರವಾಗಿದೆ. ನೀವು ಯಶಸ್ವಿ ಕೃಷಿ ವ್ಯವಹಾರವನ್ನು ಹುಡುಕುತ್ತಿದ್ದರೆ ಕೋಳಿ ವ್ಯಾಪಾರವು ನಿಮಗೆ ಉತ್ತಮವಾದ ಆಯ್ಕೆಯಾಗಿದೆ.
ಕೋಳಿ ಸಾಕಾಣಿಕೆಯನ್ನು( poultry farming ) ಮಾಂಸ ಮತ್ತು ಮೊಟ್ಟೆ ಉತ್ಪಾದಿಸುವ ಉದ್ದೇಶಕ್ಕಾಗಿ ಮಾಡಲಾಗುತ್ತದೆ. ಕೋಳಿ ಸಾಕಾಣಿಕೆ ವ್ಯವಹಾರವು ಸಾಕಷ್ಟು ಲಾಭದಾಯಕವೆಂದು ತೋರುತ್ತದೆಯಾದರೂ, ಜ್ಞಾನದ ಕೊರತೆ ಮತ್ತು ವ್ಯಾಪಾರ ಕಲ್ಪನೆಯ ಕೊರತೆಯಿಂದಾಗಿ ಅನೇಕ ಜನರು ಈ ಉದ್ಯಮದಲ್ಲಿ ವಿಫಲರಾಗುತ್ತಾರೆ.
ಈ ವ್ಯವಹಾರದಲ್ಲಿ ಕಡಿಮೆ ಹೂಡಿಕೆ ಮಾಡುವ ಮೂಲಕ ಹೆಚ್ಚಿನ ಲಾಭವನ್ನು ಗಳಿಸಬಹುದು. ಇದನ್ನು ನೀವು ನಿಮ್ಮ ಮನೆಯಲ್ಲೇ ಪ್ರಾರಂಭಿಸಬಹುದು. ಇದಕ್ಕಾಗಿ ಸ್ವಲ್ಪ ಸ್ಥಳದ ಅವಶ್ಯಕತೆ ಇರುತ್ತದೆ.
ಇದಕ್ಕಾಗಿ ಒಂದು ಶೆಡ್ ನ ಅಗತ್ಯವಿರುತ್ತದೆ ರೆಡಿಮೇಡ್ ಶೆಡ್ಗಳನ್ನು ಸಹ ನೀವು ಬಳಸ ಬಹುದು. 80*25 (ಉದ್ದ*ಅಗಲ) ಡಾ ಶೆಡ್ ಅನ್ನು ನಿರ್ಮಿಸಬಹುದು. ಇನ್ನು ಸಣ್ಣ ಮಟ್ಟದಲ್ಲಿ ಸಹ ನೀವು ಇದನ್ನು ಪ್ರಾರಂಭಿಸಬಹುದು. ಇದರಲ್ಲಿ 1200-1300ಕೋಳಿಗಳನ್ನು ಸಾಕಬಹುದು.
ಇದನ್ನೂ ಓದಿ: ಸೋಲಾರ್ ಪಂಪ್ಸೆಟ್ ಯೋಜನೆ ಕೇವಲ 20,000 ಕಟ್ಟಿದ್ರೆ ಸಾಕು. ಈಗಲೇ ಅರ್ಜಿ ಸಲ್ಲಿಸಿ. solar pumpset scheme
ಬ್ರಾಯ್ಲರ್ ಕೋಳಿ ಸಾಕಾಣಿಕೆಯಲ್ಲಿ ಔಷಧಗಳು ಬಹಳ ಮುಖ್ಯವಾದ ಪಾತ್ರವನ್ನು ವಹಿಸುತ್ತವೆ. ಕೋಳಿಯನ್ನು ರೋಗ ರುಜಿನಗಳಿಂದ ರಕ್ಷಿಸಲು ಕಾಲಕಾಲಕ್ಕೆ ಔಷಧಿ, ಟಾನಿಕ್ ನೀಡಬೇಕಾಗುತ್ತದೆ. ಇದಕ್ಕಾಗಿ ನೀವು ಉತ್ತಮ ವೈದ್ಯರನ್ನು ಭೇಟಿ ಮಾಡಿ ಅವರು ಈ ವಿಷಯದಲ್ಲಿ ನಿಮಗೆ ಸರಿಯಾದ ಸಲಹೆಗಳನ್ನು ನೀಡುತ್ತಾರೆ.
ಕೋಳಿ ಸಾಕಾಣಿಕೆಗೆ ಸರ್ಕಾರವು ಸಹಾಯಧನವನ್ನು ನೀಡುತ್ತದೆ. ಒಂದು ಮೊಟ್ಟೆಯನ್ನು ಕಡಿಮೆ ಎಂದರೆ ೫ ರುಪಾಯಿಗೆ ಮಾರಬಹುದು. ಹಾಗು ಕೋಳಿಮಾಂಸವನ್ನು ಉತ್ತಮ ಬೆಳೆಗೆ ಮಾರಬಹುದು. ಇದರಿಂದ ನೀವು ಕಡಿಮೆ ಎಂದರೆ 25,000 ದಿಂದ ಲಕ್ಷಗಳಲ್ಲೇ ದುಡಿಯಬಹುದು. ಹಾಗಾಗಿ ನೀವು ಇದರ ವ್ಯವಹಾರವನ್ನು ಮಾಡಿ ಲಾಭವನ್ನು ಪಡೆಯಿರಿ.
ಹಸು, ಎಮ್ಮೆ, ಕುರಿ ಸತ್ತರೆ 10,000 ಪರಿಹಾರ ಸಹಾಯಧನ. Veterinary department
ಕೋಳಿಗಳಿಗೆ ಬೆಳ್ಳಿಗ್ಗೆ ಮತ್ತು ಸಂಜೆ ಆಹಾರವನ್ನು (ಫೀಡ್) ನೀಡಬೇಕಾಗುತ್ತದೆ. ಹಾಗು ಗಾಳಿ, ಬೆಳಕು ಮತ್ತು ನೀರಿನ ವ್ಯವಸ್ಥೆ ಸರಿಯಾಗಿದ್ದರೆ ನೀವು ಈ ವ್ಯವಹಾರವನ್ನು ಇಂದೇ ಪ್ರಾರಂಭಿಸಬಹುದು.
ಈ ವ್ಯವಹಾರದಲ್ಲಿ ನೀವು ಸಂಪೂರ್ಣವಾಗಿ ಅನನುಭವಿಗಳಾಗಿದ್ದರೆ ದೊಡ್ಡ ಪ್ರಮಾಣದಲ್ಲಿ ಕೋಳಿ ಸಾಕಣೆಯನ್ನು ಪ್ರಾರಂಭಿಸಬೇಡಿ. ಕೋಳಿ ಸಾಕಾಣಿಕೆಯಂತಹ ವ್ಯವಹಾರಕ್ಕಾಗಿ, ನೀವು ಚಿಕ್ಕದಾಗಿ ಪ್ರಾರಂಭಿಸಿ ನಂತರ ಅದನ್ನು ಕ್ರಮೇಣ ವಿಸ್ತರಿಸಬಹುದು. ನಿಮ್ಮ ಉತ್ಪನ್ನಗಳಿಗೆ ಬೇಡಿಕೆ ಹೆಚ್ಚಾದಂತೆ, ನಿಮ್ಮ ಕೋಳಿ ಫಾರ್ಮ್ ಕೂಡ ಅದಕ್ಕೆ ತಕ್ಕಂತೆ ಬೆಳೆಸಬಹುದು.
ಇಂದಿನ ಬಿಡುವಿಲ್ಲದ ಜೀವನದಲ್ಲಿ, ನಮ್ಮಲ್ಲಿ ಹೆಚ್ಚಿನವರಿಗೆ ದಿನದ 24 ಗಂಟೆಗಳು ಸಾಕಾಗುವುದಿಲ್ಲ. ಇಂತದರಲ್ಲಿ ನೀವು ಮೊಬೈಲ್ ವಿತರಣಾ ಸೇವೆಗಳನ್ನು ಒದಗಿಸಿದರೆ, ಅದು ನಿಮ್ಮ ವ್ಯಾಪಾರಕ್ಕೆ ಮತ್ತು ಸಾರ್ವಜನಿಕರಿಗೆ ಸಹ ಪ್ರಯೋಜನಕಾರಿಯಾಗುತ್ತದೆ.
ಅಥವಾ ನಾಟಿ ಕೋಳಿ ಉದ್ಯಮವನ್ನು ಸಹ ನೀವು ಪ್ರಾರಂಭಿಸಬಹುದು. ನಾಟಿ ಕೋಳಿ ಉದ್ಯಮದಲ್ಲಿ ಬಹಳ ಲಾಭವಿದೆ. ಹಾಗು ಅದನ್ನು ನೋಡಿಕೊಳ್ಳುವುದು ಸಹ ತುಂಬಾ ಸುಲಭ. ಬಾಯ್ಲರ್ ಕೋಳಿಗಿಂತ ನಾಟಿಕೋಳಿಗೆ ಬಹಳ ಬೇಡಿಕೆ ಇದೆ. ಇದಕ್ಕೆ ತೋಟದ ವಾತಾವರವಿದ್ದರೆ ಬಹಳ ಒಳ್ಳೇದು.
ಈ ಕೋಳಿಗಳು ತೋಟದ ಸುತ್ತ ಬಹಳ ಚೆನ್ನಾಗಿ ಮೇಯುತ್ತವೆ. ವಾತಾವರಣ ತಂಪಾಗಿರುವುದರಿಂದ ಕೋಳಿಗಳಿಗೆ ಯಾವುದೇ ಸಮಸ್ಯೆ ಉಂಟಾಗುವುದಿಲ್ಲ. ನೀವು ತೋಟವನ್ನು ಹೊಂದಿದ್ದರೆ ನಾಟಿ ಕೋಳಿ ಸಾಕಣೆ ನಿಮ್ಮ ಮೊದಲ ಆಯ್ಕೆ ಯಾಗಿರಲಿ.
Bara parihara hana : ಯಾರಿಗೆ ಬರ ಪರಿಹಾರ ಹಣ ಬಂದಿಲ್ಲ, ಈ ಕೆಲಸ ಮಾಡಿ ಹಣ ಬರುತ್ತೆ.
ಪದವಿ ಮತ್ತು ಡಿಪ್ಲೊಮೊ ವಿದ್ಯಾರ್ಥಿಗಳಿಗೆ 50,000₹ ಸ್ಕಾಲರ್ಷಿಪ್, 50,000 rupees Scholorship for diploma students
ಹೊಸ ರೇಷನ್ ಕಾರ್ಡ್ ಅರ್ಜಿ ಅಹ್ವಾನ - ಸಚಿವ ಮುನಿಯಪ್ಪ new ration card
ಬೆಳೆ ಸಾಲ ಮನ್ನಾ ಆಗಿರುವ ರೈತರ ಪಟ್ಟಿ ಬಿಡುಗಡೆ. Crop loan waiver farmer list
ಕರ್ನಾಟಕ ಜನತೆಗೆ ಸಿಹಿ ಸುದ್ದಿ, ಹುಬ್ಬಲ್ಲಿ - ಪುಣೆ ಮದ್ಯೆ ವಂದೇ ಭಾರತ್ ರೈಲು ಆರಂಭ. Vande Bharat train
ಸರ್ವೇ ನಂಬರ್ ಹಾಕಿ ನಿಮ್ಮ ಜಮೀನಿನ ಸಾಲ ಎಷ್ಟಿದೆ? ಎಂದು ಮೊಬೈಲ್ ನಲ್ಲಿ ಚೆಕ್ ಮಾಡಿ. Check crop loan…