ಆತ್ಮೀಯ ರೈತ ಬಾಂಧವರೇ ಮತ್ತು ರಾಜ್ಯದ ಪ್ರಜೆಗಳೇ ನಿಮಗೆಲ್ಲಾ ನಮ್ಮ ಜಾಲತಾಣಕ್ಕೆ ಸ್ವಾಗತ ಈ ಲೇಖನದಲ್ಲಿ ನಾವು ರಾಜ್ಯದ Rain forecast 2024 ರ ಮಳೆ ಮಾಹಿತಿಯ ಬಗ್ಗೆ ಸಂಕ್ಷಿಪ್ತವಾಗಿ ತಿಳಿದುಕೊಳ್ಳೋಣ.
ಭಾರತೀಯ ಹವಾಮಾನ ಇಲಾಖೆಯ ವರದಿಯ ಪ್ರಕಾರ ರಾಜ್ಯದಲ್ಲಿ ಮುಂಗಾರು ಮಳೆ ಜೂನ್ ರಿಂದ ಸಪ್ಟಂಬರ್ ವರೆಗೆ ವಾಡಿಕೆಗಿಂತ ಹೆಚ್ಚಿನ ಮಳೆ ಆಗಲಿದೆ ಎಂದು ಮುನ್ಸೂಚನೆಯನ್ನು ನೀಡಿದೆ.
Rain forecast 2024
ಇದನ್ನೂ ಓದಿ : ರಾಜ್ಯದಲ್ಲಿ ಈ ಜಿಲ್ಲೆಗಳಿಗೆ ಬಿಸಿ ಗಾಳಿ ಎಚ್ಚರ. Heat wave alert
ಭಾರತೀಯ ಹವಾಮಾನ ಇಲಾಖೆಯು ಇತ್ತೀಚೆಗೆ ಪತ್ರಿಕಾ ಪ್ರಕಟಣೆಯನ್ನು ನಡೆಸಿ 2024ರಲ್ಲಿ ದೀರ್ಘಕಾಲಿನ ಮುಂಗಾರು ಮಳೆಯು ಸಾಮಾನ್ಯ ಕಿಂತ ಹೆಚ್ಚುವರಿ ಮಳೆಯಾಗಲಿದೆ ಎಂದು ವರದಿಯನ್ನು ಬಿತ್ತರಿಸಿದೆ. ಇದರ ಪ್ರಕಾರ ಮುಂಗಾರು ಪೂರ್ವ ಮಳೆಯೂ ಸಹ ಚೆನ್ನಾಗಿ ಸುರಿಯಲಿದ್ದು ಜೂನ್ ಮೊದಲ ವಾರವೇ ರಾಜ್ಯಕ್ಕೆ ಮುಂಗಾರು ಮಳೆ ಪ್ರವೇಶಿಸಲಿದೆ ಎಂದು ತಿಳಿಸಲಾಗಿದೆ.
ಈ ವರ್ಷ ಎಲ್ ನೀನೋ ಒಣ ಹವೇ ಚಂಡು ಮಾರುತ ದುರ್ಬಲಗೊಂಡು ಅರಬ್ಬಿ ಸಮುದ್ರದಲ್ಲಿ ನೈರುತ್ಯ ಮಾನ್ಸೂನ್ ಮಾರುತಗಳು ಸಕ್ರಿಯವಾಗಿ ಉತ್ಪತ್ತಿಯಾಗಿ ಮುಂಗಾರು ಮಳೆಯನ್ನು ಹೊತ್ತು ತರಲಿವೆ.
ಕೂದಲು ಉದುರುವಿಕೆ ಮತ್ತು ನೆತ್ತಿಯ ಸೋಂಕಿಗೆ ಇಲ್ಲಿವೆ ಮನೆ ಮದ್ದುಗಳು. Home remedies for hair fall
ರಾಜ್ಯದಲ್ಲಿ ಈಗಾಗಲೇ ಬರಗಾಲದಿಂದ ಕಂಗಾಲಾಗಿದ್ದು ಕುಡಿಯುವ ನೀರು ಸಿಗುತ್ತಿಲ್ಲ. ರಾಜ್ಯದಲ್ಲಿ ಅಂತರ್ಜಲ ಮಟ್ಟವು ತೀರ ಕುಸಿದಿದ್ದು, ಸಾವಿರ ಅಡಿಗಳಷ್ಟು ಬೋರ್ವೆಲ್ ಗಳನ್ನು ಕೊರೆಸಿದರು ನೀರು ಸಿಗುತ್ತಿಲ್ಲ.
ರಾಜ್ಯಕ್ಕೆ ಜೂನ್ ತಿಂಗಳಲ್ಲಿ ಸುಮಾರು 19 ಪಾಯಿಂಟ್ 9 cm ಗಳಷ್ಟು ಮಳೆ ಜುಲೈ ತಿಂಗಳಲ್ಲಿ 27cm ಮತ್ತು ಅಗಸ್ಟ್ ನಲ್ಲಿ 22 ಸೆಂಟಿಮೀಟರ್ ಸೆಪ್ಟೆಂಬರ್ ನಲ್ಲಿ 16.1cm ನಷ್ಟು ಮುಂಗಾರು ಹಂಗ್ಯಾಮಿನಲ್ಲಿ ಮಳೆ ಇರದಿದೆ.
ಕೊಬ್ಬರಿ ಖರೀದಿ ಏಪ್ರಿಲ್ 1ರಿಂದ ಆರಂಭ. ಈ ರೈತರಿಗೆ 11,160₹ ಬೆಲೆ ನಿಗದಿ.