ಸೋಲಾರ್ ಪಂಪ್ಸೆಟ್ ಯೋಜನೆ ಕೇವಲ 20,000 ಕಟ್ಟಿದ್ರೆ ಸಾಕು. ಈಗಲೇ ಅರ್ಜಿ ಸಲ್ಲಿಸಿ. solar pumpset scheme

Spread the love

ರಾಜ್ಯದ ಎಲ್ಲಾ ಆತ್ಮೀಯ ರೈತ ಬಾಂಧವರೇ ನಿಮಗೆಲ್ಲಾ ಮತ್ತೊಮ್ಮೆ ನಮ್ಮ ಜಾಲತಾಣಕ್ಕೆ ಸ್ವಾಗತ ಇಂದು ಈ ಲೇಖನದಲ್ಲಿ ನಾವು ಕೃಷಿ solar pumpset scheme ಚಟುವಟಿಕೆಗಳಿಗೆ ಸಹಕಾರಿಯಾಗುವಂತಹ ಒಂದು ವಿಶಿಷ್ಟ ಯೋಜನೆ ಬಗ್ಗೆ ತಿಳಿಸಲಿದ್ದೇವೆ.

ಕರ್ನಾಟಕ ರಾಜ್ಯ ಸರ್ಕಾರವು ರೈತರಿಗೆ ಅನುಕೂಲವಾಗಲೆಂದು ಬರಗಾಲ ಮತ್ತು ಬೇಸಿಗೆ ಸಮಯದಲ್ಲಿ ಒಂದು ಮಾತ್ರ ಯೋಜನೆಯನ್ನು ಬಿಡುಗಡೆ ಮಾಡಿದ್ದು ಅದುವೇ ಸೋಲಾರ್ ಪಂಪ್ಸೆಟ್ ಯೋಜನೆ, ಈ ಯೋಜನೆಯಲ್ಲಿ ರಾಜ್ಯದ ರೈತರಿಗೆ ಸಬ್ಸಿಡಿ ದರದಲ್ಲಿ ಸೌರ ವಿದ್ಯುತ್ ಮುಖಾಂತರ ಪಂಪ್ಸೆಟ್ ನೀರು ಹಾಯಿಸಲು ಅನುಕೂಲವಾಗಲೆಂದು ಅರ್ಜಿ ಸಲ್ಲಿಸಲು ಆಹ್ವಾನಿಸಲಾಗಿದೆ.

solar pumpset scheme karnataka

ಸರ್ಕಾರದ ಕುಸುಮಭಿ ಯೋಜನೆ ಅಡಿಯಲ್ಲಿ 2024 ಮತ್ತು 25ನೇ ಸಾಲಿನ ಅಡಿಯಲ್ಲಿ ಕೊರೆದ ಕೊಳವೆ ಬಾವಿಗಳು ಮತ್ತು ತೆರೆದ ಬಾವಿಗಳಿಗೆ ಸೋಲಾರ್ ಸೋಲಾರ್ ಪ್ಯಾನೆಲ್ ಗಳನ್ನ ಅಳವಡಿಸಿ ಮತ್ತು ಸೋಲಾರ್ ಪಂಪ್ಸೆಟ್ಗಳನ್ನು ಅಳವಡಿಸಿ ನೀರು ಹಾಯಿಸಲು ಈ ಯೋಜನೆ ರೈತರಿಗೆ ಸಹಕಾರಿಯಾಗಲಿದೆ.

Solar pumpset scheme
Solar pumpset scheme

ಯೋಜನೆಯಲ್ಲಿ ರೈತರು ಕನಿಷ್ಠ ಮೂರು ಎಚ್ ಪಿ ಇಂದ 10 ಹೆಚ್ ಪಿ ಸಾಮರ್ಥ್ಯದವರೆಗೆ ಅಳವಡಿಸಿಕೊಳ್ಳಲು ಸಹಾಯಧನವನ್ನು ನೀಡಲಾಗುತ್ತದೆ ರೈತರು ಬೇಸಿಗೆ ಸಮಯದಲ್ಲಿ ಹಗಲು ರಾತ್ರಿ ಎನ್ನದೆ ಬರಲುಗಳ ನಿರ್ವಹಣೆ ಮಾಡಲು ಕಷ್ಟ ಸಾಧ್ಯವಾಗುತ್ತದೆ ಅಲ್ಲದೆ ವಿದ್ಯುತ್ ವ್ಯತ್ಯಯ ಆಗುವುದರಿಂದ ರೈತರಿಗೆ ಸರಿಯಾದ ನಿಗದಿತ ಸಮಯದಲ್ಲಿ ವಿದ್ಯುತ್ ಪೂರೈಕೆ ಆಗುತ್ತಿಲ್ಲ.

ಹಸು, ಎಮ್ಮೆ, ಕುರಿ ಸತ್ತರೆ 10,000 ಪರಿಹಾರ ಸಹಾಯಧನ. Veterinary department

ಯೋಜನೆ ಅನುಷ್ಠಾನಗೊಳಿಸಿದ ನಂತರ ಶೇಕಡ 30ರಷ್ಟು ಇದ್ದ ಸಹಾಯಧನವನ್ನು ಈಗ ಶೇಕಡ 50ರಷ್ಟು ಏರಿಸಿದ್ದು ರಾಜ್ಯದಲ್ಲಿ ಒಟ್ಟು 40,000 ಸೋಲಾರ್ ಪಂಪ್ಸೆಟ್ ಅಳವಡಿಕೆಗಳನ್ನು ಮಾಡಲು ಗುರಿಯನ್ನು ಇಟ್ಟುಕೊಂಡಿದೆ.

ಸೋಲಾರ್ ಘಟಕ ಸ್ಥಾಪನೆಗೆ ಒಂದು ಲಕ್ಷ ವೆಚ್ಚವಾದರೆ ರೈತರು ಕೇವಲ 20 ಸಾವಿರ ರೂಪಾಯಿಗಳಷ್ಟು ಹಣ ಬರಿಸಿದರೆ ಸಾಕು ಇನ್ನು 80,000ಗಳನ್ನು ಸರ್ಕಾರವೇ ಭರಿಸುತ್ತದೆ.

ಸೋಲಾರ್ ಪಂಪ್ ಸೆಟ್ ಅಳವಡಿಸಿಕೊಳ್ಳಲು ವಿದ್ಯುತ್ ಟ್ರಾನ್ಸ್ಫಾರ್ಮರ್ ಇಂದ ಕನಿಷ್ಠ 500 ಮೀಟರ್ಗಳಷ್ಟು ದೂರವಿದ್ದರೆ ಅಂತಹ ರೈತರಿಗೆ ಮೊದಲ ಆದ್ಯತೆ ನೀಡಲಾಗುವುದು. ಒಂದು ವೇಳೆ ಅದಕ್ಕಿಂತ ಕಡಿಮೆ ಇದ್ದಲ್ಲಿ ಆದ್ಯತೆ ನಾಲ್ಕರಲ್ಲಿ ರೈತರಿಗೆ ಕೃಷಿ ಪಂಸೆಟ್ ದೊರೆಯುತ್ತದೆ.

ಈ ಯೋಜನೆಗೆ ಅರ್ಜಿಯನ್ನು ಸಲ್ಲಿಸಲು ಈ ಕೆಳಕಂಡ ಸರಕಾರದ ಲಿಂಕನ್ನು ಬಳಸಿ ನೀವು ಅರ್ಜಿಯನ್ನು ಸಲ್ಲಿಸಬಹುದಾಗಿದೆ. ಈ ಮಾಹಿತಿ ನಿಮಗೆ ಇಷ್ಟವಾದಲ್ಲಿ ಕೂಡಲೇ ನಿಮ್ಮ ಬಂಧು ಮಿತ್ರರೊಡನೆ ಈ ಮಾಹಿತಿಯನ್ನು ವಾಟ್ಸಪ್ ಅಥವಾ ಫೇಸ್ಬುಕ್ ಮೂಲಕ ಹಂಚಿಕೊಳ್ಳಿ.

Application link : https://souramitra.com/solar/beneficiary/register/Kusum-Yojana-Component-B


Spread the love
error: Content is protected !!
Scroll to Top