ರಾಜ್ಯದ ಎಲ್ಲಾ ವಿದ್ಯಾರ್ಥಿ ವಿದ್ಯಾರ್ಥಿನಿಯರಿಗೆ ನಮ್ಮ ಜಾಲತಾಣಕ್ಕೆ ಮತ್ತೊಮ್ಮೆ ಸ್ವಾಗತ ಇವತ್ತಿನ ಈ ಲೇಖನದಲ್ಲಿ ನಾವು ನೀವೆಲ್ಲ 2024ರ ಎಸ್ ಎಸ್ ಎಲ್ ಸಿ ಪರೀಕ್ಷೆ ಪಲಿತಾಂಶದ sslc result check ಸಂಕ್ಷಿಪ್ತ ಮಾಹಿತಿ ತಿಳಿಯೋಣ.
2023 ಆಗಸ್ಟ್ ತಿಂಗಳನಿಂದ ಆರಂಭಗೊಂಡ ಎಸ್ ಎಸ್ ಎಲ್ ಸಿ ಅಥವಾ 10ನೇ ತರಗತಿ 2024 ಮಾರ್ಚ್ ತಿಂಗಳ ತನಕ ವಿದ್ಯಾಭ್ಯಾಸ ನಡೆದು ಮಾರ್ಚ್ 26 2024 ರಿಂದ ಏಪ್ರಿಲ್ 15 ರವರೆಗೆ ಯಶಸ್ವಿಯಾಗಿ ರಾಜ್ಯದ ಎಂಟುವರೆ ಲಕ್ಷ ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿ ಯಶಸ್ವಿಯಾಗಿ ಎಸೆಸೆಲ್ಸಿ ಬೋರ್ಡ್ ಎಕ್ಸಾಮ್ ಬರೆದಿದಿದ್ದರೆ.
sslc result check 2024
ರಾಜ್ಯದಲ್ಲಿ ಈ ಜಿಲ್ಲೆಗಳಿಗೆ ಬಿಸಿ ಗಾಳಿ ಎಚ್ಚರ. Heat wave alert
ಈಗ ಅದರ ಫಲಿತಾಂಶ ಬರುವ ನಿರೀಕ್ಷೆಯಲ್ಲಿ ರಾಜ್ಯದ ಎಂಟುವರೆ ಲಕ್ಷ ವಿದ್ಯಾರ್ಥಿಗಳು ಕಾತುರದಿಂದ ಕಾಯುತ್ತಿದ್ದು ಇನ್ನೇನು ಕೆಲವೇ ದಿನ ಅಥವಾ ಕೆಲವೇ ಕ್ಷಣಗಳಲ್ಲಿ ಎಸ್ ಎಸ್ ಎಲ್ ಸಿ ಪರೀಕ್ಷೆ ಪಲಿತಾಂಶ ಪ್ರಕಟಗೊಳ್ಳಲಿದೆ.
ಅನೇಕ ಗೊಂದಲ ನಡುವೆ ಎಸ್ ಎಸ್ ಎಲ್ ಸಿ ಪರೀಕ್ಷೆ ಪಲಿತಾಂಶ 2024ರ ಚುನಾವಣೆಯ ಕಾರಣದಿಂದಾಗಿ ಮುಂದೂಡುತ್ತ ಕೊನೆಗೂ ಇಂದು ಇಲ್ಲವೇ ನಾಳೆ ಬೆಳಿಗ್ಗೆ ಅಧಿಕೃತವಾಗಿ ಪ್ರಕಟಗೊಳ್ಳಲಿದೆ.
ಆಸ್ತಿ ಖರೀದಿ ಮಾಡುವ ಮುನ್ನ ಈ ಅಂಶಗಳನ್ನು ಅನುಸರಿಸಿ.ಮೋಸ ಆಗಲ್ಲ. Property buying advice
2024 ಎಸ್ ಎಸ್ ಎಲ್ ಸಿ ಪರೀಕ್ಷೆ ಪಲಿತಾಂಶವನ್ನು ಚೆಕ್ ಮಾಡಲು ನೀವು ನಾವು ನಮ್ಮ ಲೇಖನದಲ್ಲಿ ಈ ಕೆಳಗೆ ಕೊಟ್ಟಿರುವ ಲಿಂಕನ್ನು ಸಹಾಯದಿಂದ ಅಧಿಕೃತ ಜಾಲತಾಣಕ್ಕೆ ಭೇಟಿಕೊಟ್ಟು ಅಲ್ಲಿ ಚೆಕ್ ಮಾಡಿಕೊಳ್ಳಿ.
ಈ ವರ್ಷದ ಫಲಿತಾಂಶದ ಅಪ್ಡೇಟ್ ಮಾಡಿದ್ದಲ್ಲಿ ನೀವು ಪರೀಕ್ಷೆ ಬರೆದರೆ ನಂಬರನ್ನು 12 ಅಂಕಿಗಳನ್ನು ಎಂಟರ್ ಮಾಡಿ ನಂತರ ನಿಮ್ಮ ಜನ್ಮ ದಾಖಲೆಯ ದಿನಾಂಕವನ್ನು ಆನೆಯಲ್ಲಿ ನಮೂದು ಮಾಡಿ ಅಥವಾ ಸಬ್ಮಿಟ್ ಮೇಲೆ ಕ್ಲಿಕ್ ಮಾಡಿದರೆ ನಿಮಗೆ ಈ ವರ್ಷದ ಫಲಿತಾಂಶದ ಸಂಪೂರ್ಣ ಮಾಹಿತಿ ದೊರೆಯಲಿದೆ.
https://karresults.nic.inhttps://karresults.nic.in