ಕರ್ನಾಟಕ ಜನತೆಗೆ ಸಿಹಿ ಸುದ್ದಿ, ಹುಬ್ಬಲ್ಲಿ – ಪುಣೆ ಮದ್ಯೆ ವಂದೇ ಭಾರತ್ ರೈಲು ಆರಂಭ. Vande Bharat train

Spread the love

ಆತ್ಮೀಯ ವೀಕ್ಷಕರೆ ಮತ್ತು ಓದುಗರೇ ನಿಮಗೆಲ್ಲ ನಮ್ಮ ಜಾಲತಾಣಕ್ಕೆ ಮತ್ತೊಮ್ಮೆ ಸ್ವಾಗತ. ಇಂದಿನ ಈ ಲೇಖನದಲ್ಲಿ ನಾವು ಕರ್ನಾಟಕ ರಾಜ್ಯದಿಂದ ಮತ್ತೊಂದು ಗಿಫ್ಟ್ ಕೇಂದ್ರ ರೈಲ್ವೆ ಇಲಾಖೆಯಿಂದ ನೀಡಲಾಗಿದೆ. Vande Bharat train

ಹೌದು ಓದುಗರೆ ರಾಜ್ಯಕ್ಕೆ ಕೇಂದ್ರ ಸರ್ಕಾರದಿಂದ ಮತ್ತೊಂದು ಹೊಸ ಗಿಫ್ಟ್ ಬಂದಿದ್ದು ಹುಬ್ಬಳ್ಳಿ ಪುಣೆ ಮಾರ್ಗದಲ್ಲಿ ಒಂದೇ ಭಾರತ ರೈಲು ಸಂಚಾರಕ್ಕೆ ಸಿದ್ಧತೆ ನಡೆಸಲಾಗುತ್ತಿದೆ. 

Vande Bharat train
Vande Bharat train update

Vande Bharat train hubli to pune

ಗೃಹಲಕ್ಷ್ಮಿ ಯೋಜನೆಯ 11ನೇ ಕಂತಿನ ಹಣ ಇನ್ನೂ ಬಂದಿಲ್ಲವೇ? ಈ ಕೆಲಸ ಮಾಡಿ Gruhalakshmi 11th Installment Updates

ಗಣೇಶ ಹಬ್ಬದ ನಂತರ ಹುಬ್ಬಳ್ಳಿಯಿಂದ ಪುಣೆತನಕ ಒಂದೇ ಭಾರತ ಎಕ್ಸ್ಪ್ರೆಸ್ ರೈಲು ತನ್ನ ಕಾರ್ಯವನ್ನು ಆರಂಭಿಸಲಿದ್ದು, ರಾಜ್ಯದ ಮತ್ತು ಕೇಂದ್ರದ ಸಚಿವರಾಗಿರುವಂತಹ ಪ್ರಹ್ಲಾದ್ ಜೋಶಿಯವರ ಪ್ರಸ್ತಾವನೆಯನ್ನು ಪುರಸ್ಕರಿಸಿದ ಪ್ರಧಾನಿ ನರೇಂದ್ರ ಮೋದಿ ಸರ್ಕಾರವು ಮತ್ತು ರೈಲ್ವೆ ಸಚಿವರು ಹುಬ್ಬಳ್ಳಿ ಮತ್ತು ಫೋನೆ ಮಧ್ಯದ ಎರಡನೆಯ ಒಂದೇ ಭಾರತ್ ರೈಲನ್ನು ಆರಂಭಿಸಲು ಸಂದೇಶವನ್ನು ನೀಡಿದ್ದಾರೆ.

ಕೇಂದ್ರ ಸಚಿವರು ಪ್ರಹ್ಲಾದ್ ಜೋಶಿ ಅವರು ಜುಲೈ ತಿಂಗಳಲ್ಲಿ ರೈಲು ಸಚಿವರಿಗೆ ಮನವಿಯನ್ನು ಪತ್ರದ ಮೂಲಕ ಸಲ್ಲಿಸಿದ್ದರು. ಈಗಾಗಲೇ ಹುಬ್ಬಳ್ಳಿಯಿಂದ ಬೆಂಗಳೂರು ತನಕ ಮತ್ತು ಬೆಂಗಳೂರಿನಿಂದ ಮಂಗಳೂರು ತನಕ ಒಂದೇ ಭಾರತ್ ಎಕ್ಸ್ಪ್ರೆಸ್ ರೈಲು ಸಂಚಾರ ಚಾಲ್ತಿಯಲ್ಲಿರುತ್ತದೆ.

ಹೈನುಗಾರಿಕೆ ಮಾಡಲು ಪಶು ಇಲಾಖೆಯಿಂದ ಸಹಾಯಧನ ಅರ್ಜಿ ಆಹ್ವಾನ. Subsidy for dairying from animal husbandry

ಹುಬ್ಬಳ್ಳಿ ಮತ್ತು ಧಾರವಾಡ ಹಾಗೂ ಉತ್ತರ ಕರ್ನಾಟಕ ಜನರಿಗೆ ಈ ಒಂದೇ ಭಾರತ್ ಎಕ್ಸ್ಪ್ರೆಸ್ ರೈಲು ಬಹು ಮುಖ್ಯ ಸಹಾಯಕವಾಗಲಿದ್ದು, ಕರ್ನಾಟಕದಲ್ಲಿ ಉತ್ತರ ಕರ್ನಾಟಕಕ್ಕೆ ಮೊದಲ ಒಂದೇ ಭಾರತ್ ಎಕ್ಸ್ಪ್ರೆಸ್ ರೈಲು ಆರಂಭವಾಗಲಿದೆ.

ಹುಬ್ಬಳ್ಳಿ ರೈಲ್ವೆ ನಿಲ್ದಾಣವು ಈಗಾಗಲೇ ಗಿನ್ನಿಸ್ ಬುಕ್ಕ ರೆಕಾರ್ಡ್ ಅಲ್ಲಿ ದಾಖಲೆಯಾಗಿದ್ದು, ಹುಬ್ಬಳ್ಳಿ ರೈಲ್ವೇ ನಿಲ್ದಾಣದ ರೈಲ್ವೆ ಪ್ಲಾಟ್ಫಾರ್ಮ್ ಜಗತ್ತಿನಲ್ಲಿಯೇ ಅತ್ಯಂತ ಉದ್ದವಾದ ಪ್ಲಾಟ್ಫಾರ್ಮ್ ಆಗಿದೆ. 

Bara parihara hana : ಯಾರಿಗೆ ಬರ ಪರಿಹಾರ ಹಣ ಬಂದಿಲ್ಲ, ಈ ಕೆಲಸ ಮಾಡಿ ಹಣ ಬರುತ್ತೆ.

ವಂದೇ ಭಾರತ್ ರೈಲು ಉದ್ಘಾಟನೆ ಮಾಡುವ ದಿನ ಮತ್ತು ವೇಳಾಪಟ್ಟಿಯನ್ನು ಶೀಘ್ರದಲ್ಲಿಯೇ ಪ್ರಕಟಣೆ ಮಾಡಲಾಗುತ್ತದೆ ಎಂದು ಸಚಿವ ಪ್ರಹ್ಲಾದೋಷಿ ಅವರು ಮಾಧ್ಯಮದ ಮೂಲಕ ತಿಳಿಸಿದ್ದಾರೆ.

ಅಂಚೆ ಇಲಾಖೆಯಲ್ಲಿ ಈ ವರ್ಷದ ಬೃಹತ್ ನೇಮಕಾತಿ, ಒಟ್ಟು 44,228 ಹುದ್ದೆಗಳ ಬೃಹತ್ ನೇಮಕಾತಿ | Post Office Recruitment 2024 apply


Spread the love
error: Content is protected !!
Scroll to Top