ಹಸು, ಎಮ್ಮೆ, ಕುರಿ ಸತ್ತರೆ 10,000 ಪರಿಹಾರ ಸಹಾಯಧನ. Veterinary department

Spread the love

ಆತ್ಮೀಯ ಓದುಗರೇ ನಿಮಗೆಲ್ಲ ನಮ್ಮ ಜಾಲತಾಣಕ್ಕೆ ಸ್ವಾಗತ ಇಂದು ಈ ಲೇಖನದಲ್ಲಿ ನಾವು ನಿಮಗೆ ರಾಜ್ಯ ಸರ್ಕಾರವು ಪಶು ಪಾಲನಾ ಮತ್ತು ಪಶು ವೈದ್ಯಕೀಯ Veterinary department ಇಲಾಖೆಯ ಯೋಜನೆಗಳ ಮಾಹಿತಿ ತಿಳಿಯೋಣ.

ಸರ್ಕಾರವು 2023 ರಿಂದ ಇಲ್ಲಿಯವರೆಗೆ ಪಶುಪಾಲನಾ ಇಲಾಖೆಯಿಂದ ಹಲವಾರು ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು, ಇದರಲ್ಲಿ ಕೃಷಿಕರಿಗೆ ಮತ್ತು ಕೃಷಿಯತ್ರ ಚಟುವಟಿಕೆಗಳನ್ನು ನಿರ್ವಹಿಸುವಂತಹ ರೈತರಿಗೆ ಮತ್ತು ರೈತ ಕಾರ್ಮಿಕರಿಗೆ ಅನುಕೂಲ ಆಗುವಂತೆ ಮಾಡಿದೆ.

Veterinary department of Karnataka

ರಾಜ್ಯಕ್ಕೆ ಈ ವರ್ಷ ವಾಡಿಕೆಗಿಂತ ಹೆಚ್ಚಿನ ಮಳೆ. Rain forecast 2024

ಹಾಲು ಉತ್ಪಾದಕರಿಗೆ ಪ್ರೋತ್ಸಾಹ.

ರಾಜ್ಯದಲ್ಲಿ ಕೋಟ್ಯಂತರ ರೈತರು ಕೃಷಿ ಮತ್ತು ಕೃಷಿ ಚಟುವಟಿಕೆಗಳಾದ ಪಶುಪಾಲನೆಯಿಂದ ಲಕ್ಷಾಂತರ ಹಾಲನ್ನು, kmf ಗೆ ನೀಡುತ್ತಿದ್ದು, ಅದಕ್ಕೆ ಪರಿಹಾರವಾಗಿ ಸರ್ಕಾರ 5 ರೂಪಾಯಿ ಪ್ರೋತ್ಸಾಹ ಧನವನ್ನು ನೀಡುತ್ತಿದೆ.

ದನ ಕರುಗಳ ಆಕಸ್ಮಿಕ ಸಾವುಗಳಿಗೆ ಪರಿಹಾರ.

ರಾಜ್ಯದಲ್ಲಿ ಕಳೆದ ವರ್ಷ ಚರ್ಮ ಗಂಟು ರೋಗ, ಕಳು ಬಾಯಿ ರೋಗ ಇಂತಹ ಕೆಲವು ಭಯಾನಕ ರೋಗಕ್ಕೆ ತುತ್ತಾಗಿ ದನ, ಎಮ್ಮೆ, ಕಾರುಗಳು ಸಾವನ್ನಪ್ಪಿದವು. ರೈತರ ಪ್ರತಿಭಟನೆ ಮತ್ತು ಹೋರಾಟದಿಂದ ಸರ್ಕಾರವು 6 ತಿಂಗಳು ನಂತರದ ದನ ಕರುಗಳ ಸಾವಿಗೆ 10,000 ರೂಪಾಯಿ ಪರಿಹಾರ ಹಣ ಘೋಷಣೆ ಮಾಡಿತು.

Bara parihara hana : ಯಾರಿಗೆ ಬರ ಪರಿಹಾರ ಹಣ ಬಂದಿಲ್ಲ, ಈ ಕೆಲಸ ಮಾಡಿ ಹಣ ಬರುತ್ತೆ.

ಕುರಿ ಕಾಯುವವವರಿಗೆ ಅನುಗ್ರಹ ಯೋಜನೆ ಜಾರಿ.

ರಾಜ್ಯದಲ್ಲಿ ಕುರುಬ ಸಮಾಜದ ಲಕ್ಷಾಂತರ ಜನ ಇದ್ದು ಇವರ ಕುಲ ಕಸಬು ಕುರಿ ಕಾಯುವುದು ಆಗಿರುತ್ತದೆ. ಸಂಚಾರಿ ಕುರಿಗಳು ಆಕಸ್ಮಿಕವಾಗಿ ಮರಣ ಹೊಂದಿದ್ದರೆ ಆರು ತಿಂಗಳ ವಯಸ್ಸು ಮೇಲ್ಪಟ್ಟಾಗಿದ್ದರೆ ಒಂದು ಕುರಿಗೆ ತಲ ಐದು ಸಾವಿರ ರೂಪಾಯಿಗಳು ಮತ್ತು ಮೂರರಿಂದ ಆರು ತಿಂಗಳ ಒಳಗೆ ಕುರಿಗಳು ಮರಣ ಹೊಂದಿದ್ದರೆ 3500 ಗಳಷ್ಟು ಪರಿಹಾರ ಧನವನ್ನು ನೀಡಲಾಗುತ್ತಿದೆ.

ಸಂಚಾರಿ ಪಶು ಹಾಸ್ಪಿಟಲ್ ಸೇವೆ.

ಪ್ರತಿ ಜಿಲ್ಲೆಯಲ್ಲೂ ಸಾವಿರಾರು ಸಂಖ್ಯೆಯ ಪಶುಗಳು ಇದ್ದು ಹೂಗಳಿಗೆ ಸೂಕ್ತ ಸಮಯದಲ್ಲಿ, ಪಶು ವೈದ್ಯಕೀಯ ಚಿಕಿತ್ಸೆಗಳನ್ನು ತೋರಿತವಾಗಿ ನೀಡಲು ಸಂಚಾರಿ ಪುಶು ಹಾಸ್ಪಿಟಲ್ ಸೇವೆಯನ್ನು ಸರ್ಕಾರವು ವ್ಯವಸ್ಥೆ ಮಾಡಲಾಗಿದೆ. ರೈತರು 1962 ನಂಬರ್ ಗೆ ಕರೆ ಮಾಡಿ ಸೌಲಭ್ಯ ಪಡೆಯಬಹುದು.


Spread the love
error: Content is protected !!
Scroll to Top